ವಿಭಾಗದ ಮುಖ್ಯಸ್ಥರು

ಶ್ರೀಮತಿ. ಮಧು ಶರ್ಮಾ, ಭಾ.ಅ.ಸೇ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಚಾರ ಮತ್ತು ಐಸಿಟಿ)
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಚಾರ ಮತ್ತು ಐ.ಸಿ.ಟಿ. ), 4 ನೇ ಮಹಡಿ, ಅರಣ್ಯ ಭವನ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560 003
apccfci@gmail.com

ವಿಭಾಗದ ಬಗ್ಗೆ

ಇಲಾಖೆಯ ಪ್ರಚಾರ ಘಟಕವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಈ ಕಾರ್ಯಕ್ರಮಗಳು ಡಿಜಿಟಲ್ ಮೀಡಿಯಾ, ಪ್ರಿಂಟ್ ಮೀಡಿಯಾ, ರೇಡಿಯೋ ಚಾನೆಲ್, ಟಿವಿ ಚಾನೆಲ್, ಸಿನೆಮಾ ಥಿಯೇಟರ್ ಮತ್ತು ಸಾರ್ವಜನಿಕ ಮಳಿಗೆಗಳು ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸುತ್ತದೆ. ಪ್ರಚಾರ ಘಟಕವು ಅರಣ್ಯ ಭವನದಲ್ಲಿರುವ ಕೇಂದ್ರ ಅರಣ್ಯ ಗ್ರಂಥಾಲಯವನ್ನು ಸಹ ನಿರ್ವಹಿಸುತ್ತದೆ. ಇಲಾಖೆಯ ಹಲವು ವಾರ್ಷಿಕ ವರದಿಗಳನ್ನು ಸಹ ಘಟಕ ಸಂಗ್ರಹಿಸುತ್ತದೆ.

ಕಾರ್ಯಕ್ರಮಗಳು & ಚಟುವಟಿಕೆಗಳು

ಸ್ಥಳೀಯ ಕಲಾವಿದರನ್ನು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ತೊಡಗಿಸುವುದು

ಇನ್ನಷ್ಟು ನೋಡಿ

ಸ್ಥಳೀಯ ಕಲಾವಿದರನ್ನು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ತೊಡಗಿಸುವುದು

ಇನ್ನಷ್ಟು ನೋಡಿ

ಸುತ್ತೋಲೆಗಳು & ಆದೇಶಗಳು