ಕರ್ನಾಟಕ ಅರಣ್ಯ ಇಲಾಖೆ (ಕಅಇ) ರಾಜ್ಯದಲ್ಲಿರುವ ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಇದು ದುರ್ಬಳಕೆ ತಡೆ ಮತ್ತು ಸರ್ಕಾರಿ ಅರಣ್ಯಗಳಿಂದ ಪಡೆದ ಅರಣ್ಯ ಉತ್ಪನ್ನಗಳ ಮಾರ್ಕೆಟಿಂಗ್ ಅನ್ನು ಮೇಲ್ವಿಚಾರಣೆ ನಡೆಸುತ್ತದೆ. ಇದು ಖಾಸಗಿ ಜಮೀನುಗಳಲ್ಲಿ ಬೆಳೆಸಿದ ಮರಗಳ ಕಡಿಯುವಿಕೆಗೆ ಸಂಬಂಧಿಸಿ ಕೆಲವು ನಿಯಂತ್ರಕ ಕಾರ್ಯಗಳನ್ನೂ ನಡೆಸುತ್ತದೆ. ಇದು ಎಲ್ಲ ವಿಧದ ಜಮೀನುಗಳಿಂದ ಅರಣ್ಯ ಉತ್ಪನ್ನಗಳ ಸಾಗಾಟವನ್ನು ನಿಯಂತ್ರಿಸುತ್ತದೆ. ಇದು ಸಾ ಮಿಲ್ಗಳು ಮತ್ತು ಮರಮಟ್ಟು ಆಧರಿತ ಉದ್ಯಮಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬದಲಿಸುವುದನ್ನು ಇದು ನಿಯಂತ್ರಿಸುತ್ತದೆ. ಇದು ಲಭ್ಯವಿರುವ ಎಲ್ಲ ಭೂಮಿಯಲ್ಲಿ ಗಿಡ ನೆಡುವುದನ್ನು ಪ್ರೋತ್ಸಾಹಿಸುತ್ತದೆ.
ಅರಣ್ಯ ಭವನ, ಬೆಂಗಳೂರ ನೆಟ್ವರ್ಕ್ ಸೌಕರ್ಯ/ಉಪಕರಣಗಳನ್ನು ಉನ್ನತೀಕರಿಸಲು ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ
ಕಚೇರಿ ನಿರ್ವಹಣೆ ಎಂಬ ಆನ್ಲೈನ್ ಕಾರ್ಯಕ್ರಮಕ್ಕೆ ʼಎʼ ಮತ್ತು ʼಬಿʼ ಗುಂಪಿನ ಅಧಿಕಾರಿಗಳನ್ನು ನಿಯೋಜಿಸುವ ಕುರಿತು
Draft Seniority list of Range Forest Officersas on 31-12-2019
Advisory for Dealing with Import of Exotic life species in India and Declaration of Stock
ಅರಣ್ಯ ವಾರ್ತೆ ಮಾರ್ಚ 2020
ಸರ್ಕಾರಿ ಟಿಂಬರ್ ಡಿಪೋದಲ್ಲಿ ಮರದ (21 ಜಾತಿಗಳು) ಚಿಲ್ಲರೆ ದರಗಳು
ಟಿಂಬರ & ಇತರೆ ಅರಣ್ಯ ಉತ್ಪನ್ನಗಳನ್ನು ಹರಾಜು ಮಾಡುವ ದಿನಾಂಕಗಳು
ಅರಣ್ಯ ಭೂ ತಿರುವು ಪ್ರಕರಣಗಳಲ್ಲಿ ಪರಿಹಾರಾತ್ಮಕ ನೆಡುತೋಪು (1:10)ಬೆಳೆಸುವುದರ ಕುರಿತು
ಪರಿಹಾರಾತ್ಮಕ ನೆಡುತೋಪು ಬೆಳೆಸುವ ದರವನ್ನು ಪರಿಷ್ಕರಿಸುವ ಕುರಿತು.
ಆನ್ಲೈನ್ ವೈಲ್ಡಿನಾರ್ (ವೆಬಿನಾರ್) ಸರಣಿ ಕಾರ್ಯಕ್ರಮ
2020-21 ಸಾಲಿನ ಇಲಾಖಾ ಸಾಮಾನ್ಯ ಅನುಸೂಚಿತ ದರಪಟ್ಟಿ
ಬಿ.ಬಿ.ಎಂ.ಪಿ ಮರ ಅಧಿಕಾರಿ ನೇಮಕಕ್ಕೆ ಅಧಿಸೂಚನೆ ದಿನಾಂಕ: 20-02-2020
2018 ಹುಲಿ ಗಣತಿ ವರದಿ ಬಿಡುಗಡೆಯಾದ ಸಂಬ್ರಮದ ಕ್ಷಣ
ಶೋಲಾ
ನಿತ್ಯ ಹರಿದ್ವರ್ಣ ಅರಣ್ಯ
ಮ್ಯಾಂಗ್ರೂವ್ಸ್
ತೇವಾಂಶಭರಿತ ಎಲೆ ಉದುರುವ ಅರಣ್ಯ
ಮಿರಿಸ್ಟಿಕಾ ಜೌಗುಪ್ರದೇಶಗಳು
ಶುಷ್ಕ ಎಲೆಉದುರುವ ಅರಣ್ಯ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಹಾಸನ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಮಂಡ್ಯ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ವಿಜಯಪುರ
ಚಿಣ್ಣರ ವನ ದರ್ಶನ
ಚಿಣ್ಣರ ವನ ದರ್ಶನ, ಚಿಕ್ಕಮಗಳೂರು
ಚಿಣ್ಣರ ವನ ದರ್ಶನ, ಶಿವಮೊಗ್ಗ
ಸಾರ್ವಜನಿಕರ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು, ಶಿವಮೊಗ್ಗ
BENGARE TREE PARK,MANGALURU
ಸಂಜೀವಿನಿ ವನ ಟ್ರೀ ಪಾರ್ಕ್, ಧಾರವಾಡ
ನಾಗರಾಲ್ ದೈವೀವನ, ಬಾಗಲಕೋಟೆ
ಕಾಗಿನೆಲೆ ದೈವೀವನ,ಹಾವೇರಿ
ಚಾಮುಂಡೇಶ್ವರಿ ದೈವೀವನ, ಮೈಸೂರು
ಮಗುವಿಗೊಂದು ಮರ ಶಾಲೆಗೊಂದು ವನ, ದಾವಣಗೆರೆ
ಮಗುವಿಗೊಂದು ಮರ ಶಾಲೆಗೊಂದು ವನ, ಯಾದಗಿರಿ