A- A A+
  • 6363308040
  • 1926

ವೃತ್ತದ ಮುಖ್ಯಸ್ಥರು

ಶ್ರೀ. ಆರ್. ಗೋಕುಲ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
4ನೇ ಮಹಡಿ, ವನವಿಕಾಸ್, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560 003.
08023344686
9945106846
cfbangalore.hg@gmai.com

ವೃತ್ತದ ಬಗ್ಗೆ

ಬೆಂಗಳೂರು ವೃತ್ತ ಕರ್ನಾಟಕ ಅರಣ್ಯ ಇಲಾಖೆಯ ಅತಿ ಹಳೆಯ ವೃತ್ತಗಳಲ್ಲಿ ಒಂದಾಗಿದ್ದು, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ಬೆಂಗಳೂರು ವೃತ್ತದಲ್ಲಿ ಐದು ಪ್ರಾದೇಶಿಕ ವಿಭಾಗಗಳು, ಐದು ಸಾಮಾಜಿಕ ಅರಣ್ಯೀಕರಣ (ಸಾ.ಅ.) ವಿಭಾಗಗಳು ಮತ್ತು ಒಂದು ವನ್ಯಜೀವಿ ವಿಭಾಗಗಳಿವೆ. ಪ್ರಾದೇಶಿಕ ವಿಭಾಗಗಳು ಈ ಕೆಳಗಿನಂತಿವೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಾಗಗಳು. ಸಾಮಾಜಿಕ ಅರಣ್ಯೀಕರಣ ವಿಭಾಗಗಳೆಂದರೆ ಬೆಂಗಳೂರು ನಗರ ಸಾ.ಅ., ಬೆಂಗಳೂರು ಗ್ರಾಮಾಂತರ ಸಾ.ಅ., ರಾಮನಗರ ಸಾ.ಅ., ಕೋಲಾರ ಸಾ.ಅ. ಮತ್ತು ಚಿಕ್ಕಬಳ್ಳಾಪುರ ಸಾ.ಅ. ವಿಭಾಗಗಳು. ವನ್ಯಜೀವಿ ವಿಭಾಗದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬ.ರಾ.ಉ.) ಸೇರಿದೆ. ಬೆಂಗಳೂರು ವೃತ್ತದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,78,968.25 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 11.22 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ.

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ