A- A A+
  • 6363308040
  • 1926

ವೃತ್ತದ ಮುಖ್ಯಸ್ಥರು

ಶ್ರೀ. ಟಿ ಹೀರಾಲಾಲ್‍ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
O/o ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೊಡಗು ವೃತ್ತ, ಮೈಸೂರು ರಸ್ತೆ, ಮಡಿಕೇರಿ ಕೊಡಗು ಜಿಲ್ಲೆ
08272-22570
9449863706
ccfkodagu@gmail.com

ವೃತ್ತದ ಬಗ್ಗೆ

ಕೊಡಗು ವೃತ್ತ, ಕೇರಳದ ಗಡಿ ಹೊಂದಿರುವ ಕರ್ನಾಟಕದ ನೈರುತ್ಯ ಭಾಗದಲ್ಲಿದೆ. ಈ ವೃತ್ತ ಕೊಡಗು ಜಿಲ್ಲೆಯ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು ಒಳಗೊಂಡಿದೆ. ಕೊಡಗು ವೃತ್ತ ಎರಡು ಪ್ರಾದೇಶಿಕ ವಿಭಾಗಗಳನ್ನು ಹೊಂದಿದೆ, ಅವು ಮಡಿಕೇರಿ ಮತ್ತು ವಿರಾಜಪೇಟೆ ಅರಣ್ಯ ವಿಭಾಗಗಳು, ಮತ್ತು ಒಂದು ವನ್ಯಜೀವಿ ವಿಭಾಗವಾದ ಮಡಿಕೇರಿ ವನ್ಯಜೀವಿ ವಿಭಾಗವನ್ನು ಹೊಂದಿದೆ. ಇದರ ಜೊತೆಗೆ, ಮಡಿಕೇರಿ ಸಾ.ಅ. ಎನ್ನುವ ಸಾಮಾಜಿಕ ಅರಣ್ಯೀಕರಣ ವಿಭಾಗವೂ ಇದೆ. ಕೊಡಗು ವೃತ್ತ ಪಶ್ಚಿಮ ಘಟ್ಟಗಳಿಂದ ಸುತ್ತುವರಿದಿದೆ, ಮತ್ತು ನಿತ್ಯಹಸಿರು, ಅರೆ ನಿತ್ಯಹಸಿರು ಹಾಗೂ ತೇವಾಂಶ ಭರಿತ ಎಲೆಯುದುರುವ ಕಾಡುಗಳನ್ನು ಹೊಂದಿದೆ. ಕರ್ನಾಟಕದ ಕೆಲವು ಅತ್ಯುತ್ತಮ ನಿತ್ಯಹಸಿರು ಕಾಡುಗಳು ಈ ವೃತ್ತದಲ್ಲಿವೆ.

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ