- ಸಾಮಾನ್ಯ ಹೆಸರು : ದಕ್ಷಿಣ ಭಾರತದ ಕನಕಚಂಪಾ/ ಮಲವೂರಮ್
- ವೈಜ್ಞಾನಿಕ ಹೆಸರು : ಟೆರೊಸ್ಪರ್ಮಮ್ ರೆಟಿಕುಲಾಟಮ್
- ಕೌಟುಂಬಿಕ ಹೆಸರು : ಮಲ್ವಸೇ
- ಐಯುಸಿಎನ್ ಸ್ಥಿತಿ : ವಲ್ನರಬಲ್ (ಬೆಳೆಯುವ ಪ್ರದೇಶ ಕಡಿಮೆಯಾಗಿರುವುದರಿಂದ ಅಪಾಯದಲ್ಲಿದೆ)
• 18 ಮೀ ವರೆಗೆ ಎತ್ತರ ಮತ್ತು 45 ಸೆಂಮೀ ವರೆಗೆ ಸುತ್ತಳತೆ ಪಡೆಯುವ ಸುಂದರವಾದ ದೊಡ್ಡ ಅಥವಾ ಮಧ್ಯಮ ಗಾತ್ರದ ಮರ.
• ಎಲೆಗಳು ಪರ್ಯಾಯವಾಗಿರುತ್ತವೆ, ಉಭಯಲಿಂಗಿ, ಛಿದ್ರಗೊಂಡ, ಮೇಲ್ಭಾಗದಲ್ಲಿ ಕಡುಹಸಿರು, ಕೆಳಭಾಗದಲ್ಲಿ ಬಿಳಿಯಾಗಿರುತ್ತದೆ.
• ಹೂವುಗಳು ಬಿಳಿಯಾಗಿರುತ್ತದೆ, ಟರ್ಮಿನಲ್ ಅಥವಾ ಆಕ್ಸಿಲರಿ ಫ್ಯಾಸಿಕಲ್ ಹೊಂದಿರುತ್ತದೆ, ಸಾಲಿಟರಿ, ಬ್ಯಾಕ್ಟಿಲೆಸ್, ಲ್ಯಾಸಿನಿಯೇಟ್.
• ಹಣ್ಣು ಒಂದು ಕ್ಯಾಪ್ಸೂಲ್ ರೀತಿ ಇದ್ದು 5-7 x 3-3.7 ಸೆಂಮೀ ಇರುತ್ತದೆ, ಕಂದು ಟೊಮೆಂಟಮ್ನಿಂದ ಆವೃತವಾಗಿರುತ್ತದೆ, 5 ಭಾಗಗಗಳಿರುತ್ತವೆ ಪ್ರತಿ ಕೋಶದಲ್ಲಿ 4 ಬೀಜಗಳಿರುತ್ತವೆ, ಪ್ರಮುಖವಾಗಿ ಗೆರೆ ಹೊಂದಿರುತ್ತದೆ, ಕಡುಗಂದು, ವಿಂಗ್ ಪೇಪರಿ, ಒಬ್ಲಿಕೇಟ್, ಫಾಲ್ಕೇಟ್