ವೃತ್ತದ ಮುಖ್ಯಸ್ಥರು

ಶ್ರೀ. ಉಪೇಂದ್ರ ಪ್ರತಾಪ್ ಸಿಂಗ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ (ಪ್ರಾದೇಶಿಕ), ಸುಲ್ತಾನ್ ಷರೀಫ್ ವೃತ್ತ, ಚಾಮರಾಜನಗರ -571313
08226226229
chncirccf@gmail.com

ವೃತ್ತದ ಬಗ್ಗೆ

ಚಾಮರಾಜನಗರ ವೃತ್ತ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಹುಲಿ ಮೀಸಲು ಧಾಮ, ಮತ್ತು ಕಾವೇರಿ ವನ್ಯಜೀವಿ ವಿಭಾಗ ಮತ್ತು ಮಲೆ ಮಹದೇಶ್ವದ ಬೆಟ್ಟ (ಮಮಬೆ) ವನ್ಯಜೀವಿ ವಿಭಾಗ ಎಂಬ ಎರಡು ವನ್ಯಜೀವಿ ವಿಭಾಗಗಳನ್ನು ಒಳಗೊಂಡಿದೆ. ಚಾಮರಾಜನಗರ ಸಾಅ ಎನ್ನುವ ಸಾಮಾಜಿಕ ಅರಣ್ಯೀಕರಣ ವಿಭಾಗವೂ ಇದೆ. ಬಿರಂದೇ ಹುಲಿ ಮೀಸಲುಧಾಮ ಮತ್ತು ಮಮ ಬೆಟ್ಟ ವಜೀಧಾ ಎರಡೂ ಸಂಪೂರ್ಣವಾಗಿ ಚಾಮರಾಜನಗರ ಜಿಲ್ಲೆಯಲ್ಲಿವೆ. ಕಾವೇರಿ ವಜೀಧಾ ಭಾಗಶಃ ಚಾಮರಾಜನಗರ ಜಿಲ್ಲೆಯಲ್ಲಿದೆ, ಮತ್ತು ಭಾಗಶಃ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿದೆ. ಈ ವೃತ್ತದ ಬಹುತೇಕ ಅರಣ್ಯ ಪ್ರದೇಶಗಳು ವನ್ಯಜೀವಿ ಪ್ರದೇಶಗಳಾಗಿದ್ದು, ಕೆಲವೆಡೆ ಕುರುಚಲು ಕಾಡುಗಳ ಜೊತೆಗೆ ಒಣ ಎಲೆಯುದುರುವ ಕಾಡುಗಳನ್ನು ಮೂಲಭೂತವಾಗಿ ಹೊಂದಿವೆ. ಬಿರಂದೇ ಮತ್ತು ಮಮ ಬೆಟ್ಟಗಳ ತುದಿಭಾಗದ ಅಲ್ಲಲ್ಲಿ ತೇವಾಂಶ ಭರಿತ ಎಲೆಯುದುರುವ, ಅರೆ ನಿತ್ಯಹಸಿರು, ನಿತ್ಯ ಹಸಿರು ಮತ್ತು ಶೋಲಾ ಕಾಡುಗಳು ಕಂಡುಬರುತ್ತವೆ.

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು