ವೃತ್ತದ ಮುಖ್ಯಸ್ಥರು

ಡಾll ಪಿ.ಶಂಕರ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಅರಣ್ಯ ಭವನ, ಮಿಲ್ಕ್ ಡೈರಿ ಸರ್ಕಲ್ ಬಿ ಎಂ ರಸ್ತೆ ಹಾಸನ 573201
08172240163
ccfhassan@gmail.com

ವೃತ್ತದ ಬಗ್ಗೆ

ಹಾಸನ ವೃತ್ತ ಎರಡು ಪ್ರಾದೇಶಿಕ ವಿಭಾಗಗಳನ್ನು ಒಳಗೊಂಡಿದೆ, ಅವು ಹಾಸನ ಮತ್ತು ತುಮಕೂರು ಅರಣ್ಯ ವಿಭಾಗಗಳು, ಮತ್ತು ಹಾಸನ ಸಾ.ಅ. ವಿಭಾಗ ಮತ್ತು ತುಮಕೂರು ಸಾ.ಅ. ವಿಭಾಗ ಈ ಎರಡು ಸಾಮಾಜಿಕ ಅರಣ್ಯೀಕರಣ ವಿಭಾಗಗಳನ್ನು ಒಳಗೊಂಡಿದೆ. ಈ ವೃತ್ತ ಹಾಸನ ಮತ್ತು ತುಮಕೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡಿದೆ. ಈ ವೃತ್ತದಲ್ಲಿರುವ ಕಾಡುಗಳು ಮೂಲತಃ ಒಣ ಎಲೆಯುದುರುವ ಮತ್ತು ಕುರುಚಲು ಕಾಡು ವಿಧದವು. ಅದಾಗ್ಯೂ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಪಶ್ಚಿಮ ಭಾಗದಲ್ಲಿ, ಸುಮಾರು 18,000 ಹೆಕ್ಟೇರ್‌ಗಳಷ್ಟು ವಿಸ್ತಾರದ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ವಿಧದ ಅದ್ಭುತ ಕಾಡುಗಳಿವೆ.

ಹಾಸನ ವೃತ್ತದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ