ಇಲಾಖೆಯ ವಿವಿಧ ಕ್ಷೇತ್ರ ಘಟಕಗಳು ಮತ್ತು ಮುಖ್ಯ ಕಚೇರಿಗಳಲ್ಲಿ ಖರೀದಿಸಿದ ಮತ್ತು ವಿತರಣೆ ಮಾಡಿದ ಕಂಪ್ಯೂಟರ್ಗಳು, ಡೆಸ್ಕ್ಟಾಪ್ಗಳು, ಪ್ರಿಂಟರ್ಗಳು, ಲ್ಯಾಪ್ಟಾಪ್ಗಳಂಥ ವಿವಿಧ ಐಟಿ ಇನ್ವೆಂಟರಿಗಳ ನಿರ್ವಹಣೆಗಾಗಿ ಇಲಾಖೆ ಐಟಿ ಇನ್ವೆಂಟರಿ ನಿರ್ವಹಣಾ ವ್ಯವಸ್ಥೆ (ಐಎಂಎಸ್) ಅನ್ನು ಅಳವಡಿಸಿಕೊಂಡಿದೆ. ತಮ್ಮ ಕಚೇರಿಗಳಿಗೆ ಬೇಕಿರುವ ಐಟಿ ಸಲಕರಣೆಗಳಿಗೆ ಮನವಿ ಸಲ್ಲಿಸಲು ಈ ವ್ಯವಸ್ಥೆ ಅಧಿಕಾರಿಗಳಿಗೆ ಅನುಕೂಲ ಕಲ್ಪಿಸುತ್ತದೆ.ಹಂಚಿಕೆ, ಸ್ಥಾಪನೆ, ಎಸ್ಎಲ್ಎ ಪರಿಸ್ಥಿತಿಗಳ ಅನುಸರಣೆ ಇತ್ಯಾದಿಗಳನ್ನು ಈ ವ್ಯವಸ್ಥೆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇಲಾಖೆಯ ಎಲ್ಲ ಐಟಿ ಇನ್ವೆಂಟರಿಗಳ ಸಮರ್ಥ ನಿರ್ವಹಣೆಗೆ ಈ ವ್ಯವಸ್ಥೆ ಅನುಕೂಲ ಕಲ್ಪಿಸುತ್ತದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>