A- A A+
ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023

ವಿಭಾಗದ ಮುಖ್ಯಸ್ಥರು

ಶ್ರೀ. ರಂಗ ರಾವ್ ಜಿ.ವಿ ಭಾ.ಅ.ಸೇ.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಬಿದಿರು ವಿಶೇಷ ಕಾರ್ಯ)
ಪ್ರಾಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಅಭಿಯಾನ), ಅರಣ್ಯ ಭವನ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560003
apccfnfap@gmail.com

ವಿಭಾಗದ ಬಗ್ಗೆ

ಕೇಂದ್ರ ಸರ್ಕಾರ, ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಅಭಿಯಾನ ಎಂಬ ಹೊಸ ಯೋಜನೆಯನ್ನು ಶೇ. 100 ರಷ್ಟು ಅನುದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯನ್ನಾಗಿ ಪ್ರಾರಂಭಿಸಿರುತ್ತದೆ. ಈ ಯೋಜನೆಯನ್ನು ಅರಣ್ಯ ಭವನದ ಅಪರ ಪ್ರಾಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಿದಿರು ಮಿಷನ್) ರವರ ಪರಿವೀಕ್ಷಣೆಯಲ್ಲಿ ಇಲಾಖೆಯ ಕ್ಷೇತ್ರ ಘಟಕಗಳು ಅನುಷ್ಠಾನಗೊಳಿಸುತ್ತವೆ. ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಅಭಿಯಾನ ಘಟಕದ ಜವಾಬ್ದಾರಿಗಳು ಈ ಕೆಳಗಿ ನಂತಿವೆ. • ಅರಣ್ಯ ಅಭಿವೃದ್ಧಿ ಸಂಸ್ಥೆಗಳ, ಬಿದಿರುಅಭಿಯಾನ ವಾರ್ಷಿಕ ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಿ ರಾಜ್ಯ ಅರಣ್ಯ ಅಭಿವೃದ್ಧಿ ಸಂಸ್ಥೆ ಹಾಗೂ ರಾಜ್ಯ ಮಟ್ಟದ ಬಿದಿರು ಚಾಲನಾ ಸಮಿತಿಯ ಅನುಮೋದನೆಯನ್ನು ಪಡೆಯುವುದು. • ಅರಣ್ಯ ಅಭಿವೃದ್ಧಿ ಸಂಸ್ಥೆ, ಬಿದಿರು ಅಭಿಯಾನದ ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ, • ಪ್ರಗತಿ ವರದಿಗಳನ್ನು ಲಕ್ಕಪರಿಶೋಧಕ ವರದಿಗಳನ್ನು, ಬಳಕೆ ಪ್ರಮಾಣ ಪತ್ರಗಳನ್ನು, ಭಾರತ ಸರ್ಕಾರಕ್ಕೆ ಸಲ್ಲಿಸುವುದು, • ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಮೀಕ್ಷೆ ಸಭೆಗಳಿಗೆ ಹಾಜರಾಗುವುದು • ರಾಜ್ಯ ಮಟ್ಟದ ಬಿದಿರು ಚಾಲನಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸಭೆಗಳನ್ನು ನಡೆಸಿ ಅವರು ಸೂಚಿಸಿದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದು.

ಕಾರ್ಯಕ್ರಮಗಳು & ಚಟುವಟಿಕೆಗಳು

ಬಿದಿರು ಯೋಜನೆಯ ಚಟುವಟಿಕೆ

ಇನ್ನಷ್ಟು ನೋಡಿ

ರಾಷ್ಟ್ರೀಯ ಬಿದಿರು ಯೋಜನೆಯಡಿ ಸಮುದಾಯ ಭೂಮಿಯಲ್ಲಿ ಬಿದಿರಿನ ನಾಟಿ,ಗೊಲ್ಲಿಹಳ್ಳಿ

ಇನ್ನಷ್ಟು ನೋಡಿ

ರಾಷ್ಟ್ರೀಯ ಬಿದಿರು ಯೋಜನೆಯಡಿ ಸರ್ಕಾರಿ ಭೂಮಿಯಲ್ಲಿ ಬಿದಿರಿನ ನಾಟಿ,ಖಾನಾಪುರ ವಲಯ

ಇನ್ನಷ್ಟು ನೋಡಿ

ರಾಷ್ಟ್ರೀಯ ಬಿದಿರು ಯೋಜನೆಯಡಿ ರೈತರ ಭೂಮಿಯಲ್ಲಿ ಬಿದಿರಿನ ನಾಟಿ ಮಾಡಿರುವುದು, ಬೆಳಗಾವಿ.

ಇನ್ನಷ್ಟು ನೋಡಿ

ರಾಷ್ಟ್ರೀಯ ಬಿದಿರು ಯೋಜನೆಯಡಿ ಸಮುದಾಯ ಭೂಮಿಯಲ್ಲಿ ಬಿದಿರಿನ ನಾಟಿ,ಖಾನಾಪುರ ವಲಯ

ಇನ್ನಷ್ಟು ನೋಡಿ