A- A A+
ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ

ವಿಭಾಗದ ಮುಖ್ಯಸ್ಥರು

ಶ್ರೀ ಜಿ.ಎಸ್.‌ ಯಾದವ್, ಭಾ.ಅ.ಸೇ

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಾಮಾಜಿಕ ಅರಣ್ಯೀಕರಣ)
ಅರಣ್ಯ ಪಡೆ ಮುಖ್ಯಸ್ಥರ ಕಚೇರಿ, 1 ನೇ ಮಹಡಿ, ಅರಣ್ಯ ಭವನ, 18 ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು
apccfsf@gmail.com

ವಿಭಾಗದ ಬಗ್ಗೆ

ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಘಟಕವು 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಹೊಂದಿದ್ದು, ಇವು ಜಿಲ್ಲಾ ಪಂಚಾಯ್ತಿಯಡಿ ಬರುವ ಜಿಲ್ಲಾ ವಲಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಾಲಾ ಬದಿ, ಗೋಮಾಳ, ರೈಲ್ವೆ ಬದಿ, ನದಿ ಅಂಚಿನಲ್ಲಿ, ಶಾಲಾ-ಕಾಲೇಜು ಆವರಣಗಳಲ್ಲಿ, ಸಂಸ್ಥೆಗಳ ಆವರಣಗಳಲ್ಲಿ ಮತ್ತು ಇತರ ಅರಣ್ಯೇತರ ಪ್ರದೇಶಗಳಲ್ಲಿ ಅರಣ್ಯೀಕರಣವನ್ನು ಕೈಗೊಂಡು ಹಸರೀಕರಣ ಮಾಡುವುದು ಸಾಮಾಜಿಕ ಅರಣ್ಯ ವಿಭಾಗಗಳ ಮುಖ್ಯ ಉದ್ದೇಶವಾಗಿರುತ್ತದೆ. ಈ ಕೆಲಸಗಳ ಮೂಲಕ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ

ಕಾರ್ಯಕ್ರಮಗಳು & ಚಟುವಟಿಕೆಗಳು

ಸಾಮಾಜಿಕ ಅರಣ್ಯ ಚಟುವಟಿಕೆ

ಇನ್ನಷ್ಟು ನೋಡಿ

ನರೇಗಾ, ಹಾಸನ

ಇನ್ನಷ್ಟು ನೋಡಿ

ನರೇಗಾ, ಮುಧೋಳ್‌ ಸಾಮಾಜಿಕ ಅರಣ್ಯ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ಗದಗ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ರಾಮನಗರ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ಹಾಸನ

ಇನ್ನಷ್ಟು ನೋಡಿ

ಕೃಷಿ ಅರಣ್ಯ , ಚಿತ್ರದುರ್ಗ

ಇನ್ನಷ್ಟು ನೋಡಿ