A- A A+
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 ಗೆ ಪೂರಕ ಅಧಿಸೂಚನೆ [II] ದಿನಾಂಕ: 08-07-2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 & ಪೂರಕ ಅಧಿಸೂಚನೆ ದಿನಾಂಕ: 02-07-2024 ರನ್ವಯ ಜರಗುವ ಸಾಮಾನ್ಯ ವರ್ಗಾವಣೆಯ ತಾತ್ಕಾಲಿಕ ವೇಳಾಪಟ್ಟಿ ಮತ್ತು ಇತರೆ ಪ್ರಮುಖ ಸೂಚನೆಗಳು.- ಪರಿಷ್ಕೃತ ಪಟ್ಟಿ- ದಿನಾಂಕ: 05-07-2024 ರಂತೆ 2024-25 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಜರುಗಿದ ಸಮಾಲೋಚನೆಯಲ್ಲಿ ಜಾರಿ ಮಾಡಲಾದ ಆದೇಶ/ಹಿಂಬರಹಗಳನ್ನು ವೀಕs್ಷಿಸಲು ಇಲ್ಲಿ ಕ್ಲಿಕ್‌ ಮಾಡಿರಿ
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024

ವಿಭಾಗದ ಮುಖ್ಯಸ್ಥರು

ಶ್ರೀಮತಿ. ವಿ. ಗೀತಾಂಜಲಿ ಭಾ.ಅ.ಸೇ

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಮೌಲ್ಯಮಾಪನ)
ಅ. ಪ್ರ. ಮು. ಅ. ಸಂ. (ಮೌಲ್ಯಮಾಪನ), 7 ನೇ ಮಹಡಿ ಅರಣ್ಯ ಭವನ,18 ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು -560003
ccfeva@gmail.com

ವಿಭಾಗದ ಬಗ್ಗೆ

ಯೋಜನೆಗಳು ಅಥವಾ ಕಾರ್ಯಕ್ರಮಗಳ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಸುಧಾರಣೆ, ಕೆಲಸಗಳ ಗುಣಮಟ್ಟದ ಸುಧಾರಣೆ, ಇಲಾಖೆಯ ಸಾಮರ್ಥ್ಯ ವೃದ್ಧಿ ಇತ್ಯಾದಿಗಳಿಗಾಗಿ ಮೌಲ್ಯಮಾಪನವನ್ನು ಒಂದು ಸಾಧನವನ್ನಾಗಿ ರಾಜ್ಯದಲ್ಲಿ ಮುಂಚಿತವಾಗಿ ಜಾರಿಗೆ ತಂದ ಸರ್ಕಾರಿ ಇಲಾಖೆಗಳಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಒಂದಾಗಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾರ್ಗಸೂತ್ರಗಳ ಅನುಸಾರ, ಇಲಾಖೆಯಲ್ಲಿನ ವಿವಿಧ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನಕ್ಕಾಗಿ ಪ್ರತಿ ಸರ್ಕಾರಿ ಇಲಾಖೆ ವಾರ್ಷಿಕ ಅನುದಾನದ ಶೇ. 1 ರಿಂದ 2 ರಷ್ಟನ್ನು ಕಾಯ್ದಿರಿಸುವುದು ಕಡ್ಡಾಯವಾಗಿದೆ. ಅರಣ್ಯ ಇಲಾಖೆಯ ಮೌಲ್ಯಮಾಪನ ಘಟಕಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ) ಇವರು ಮುಖ್ಯಸ್ಥರಾಗಿರುತ್ತಾರೆ. ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ) ರವರಿಗೆ ಕೇಂದ್ರ ಸ್ಥಾನದಲ್ಲಿ ಸಹಾಯ/ಸಹಕಾರ ನೀಡುತ್ತಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾರ್ಗಸೂತ್ರಗಳ ಅನುಸಾರ ಅರಣ್ಯ ಇಲಾಖೆ ಅನುಷ್ಠಾನಗೊಳಿಸಿರುವ ವಿವಿಧ ಕಾರ್ಯಕ್ರಮಗಳು/ಯೋಜನೆಗಳ ಮೌಲ್ಯಮಾಪನ ನಡೆಸುವುದನ್ನು ಮೌಲ್ಯಮಾಪನ ಘಟಕ ನಿರ್ವಹಿಸುತ್ತದೆ.

ಕಾರ್ಯಕ್ರಮಗಳು & ಚಟುವಟಿಕೆಗಳು

ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಹಾಗೂ ತರಬೇತಿಯ ಚಟುವಟಿಕೆ

ಇನ್ನಷ್ಟು ನೋಡಿ

ಇತರೆ ಕಾಮಗಾರಿಗಳ ಮೌಲ್ಯಮಾಪನ, ಬನ್ನೇರುಘಟ್ಟ

ಇನ್ನಷ್ಟು ನೋಡಿ

ಇತರೆ ಕಾಮಗಾರಿಗಳ ಮೌಲ್ಯಮಾಪನ, ಚಿಕ್ಕಮಗಳೂರು

ಇನ್ನಷ್ಟು ನೋಡಿ

ಇತರೆ ಕಾಮಗಾರಿಗಳ ಮೌಲ್ಯಮಾಪನ, ರಾಮನಗರ

ಇನ್ನಷ್ಟು ನೋಡಿ

ಇತರೆ ಕಾಮಗಾರಿಗಳ ಮೌಲ್ಯಮಾಪನ, ಬಂಡೀಪುರ

ಇನ್ನಷ್ಟು ನೋಡಿ