ವೃತ್ತದ ಮುಖ್ಯಸ್ಥರು

ಶ್ರೀ. ಎಸ್.ವೆಂಕಟೇಸನ್ ಭಾ.ಅ.ಸೇ.

ಅರಣ್ಯ ಸಂರಕ್ಷಣಾಧಿಕಾರಿಗಳು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯದ ಹತ್ತಿರ, ಎಸ್ ಬಿ ದೇವಾಲಯ ರಸ್ತೆ, ಕಲಬುರಗಿ 585102
08472221985
cf_gulbarga@yahoo.com

ವೃತ್ತದ ಬಗ್ಗೆ

ಕಲಬುರ್ಗಿ ಅರಣ್ಯ ವಿಭಾಗ ಕರ್ನಾಟಕದ ಈಶಾನ್ಯ ವಲಯದಲ್ಲಿದೆ. ಈ ವಿಭಾಗದ ಗಡಿಗಳು ಕಲಬುರಗಿ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 44,419,36 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 4.06 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (10,954 ಚ.ಕಿ.ಮೀ). ಕಲಬುರಗಿ ವಿಭಾಗ ಒಂದು ಕಲಬುರಗಿ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಅಳಂದ, ಚಿತ್ತಾಪುರ, ಕಲಬುರಗಿ ಮತ್ತು ಚಿಂಚೋಳಿ (ವಜೀ) ಈ ನಾಲ್ಕು ವಲಯಗಳನ್ನು ಹೊಂದಿದೆ. ಅನುಕೂಲಕರ ಪ್ರದೇಶಗಳಲ್ಲಿ ಅಲ್ಲಲ್ಲಿ ಒಣ ಮಿಶ್ರ ಎಲೆಯುದುರುವ ಕಾಡುಗಳ ಜೊತೆಗೆ ಕಲಬುರಗಿ ವಿಭಾಗದ ಅರಣ್ಯಗಳು ಮುಖ್ಯವಾಗಿ ಕುರುಚಲು ಕಾಡುಗಳಾಗಿವೆ. ಚಿಂಚೋಳಿ ವನ್ಯಜೀವಿ ವಲಯದಲ್ಲಿ ಸಾಕಷ್ಟು ಪ್ರಮಾಣದ ಒಣ ಮಿಶ್ರ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ. 13,488 ಹೆಕ್ಟೇರ್‌ಗಳಿರುವ ಚಿಂಚೋಳಿ ಕಾಡುಗಳನ್ನು 2011ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಗಿದೆ.

ಕಲಬುರಗಿ ವೃತ್ತದ ನಕ್ಷೆ

ವಿಭಾಗಗಳು