ವಿಭಾಗದ ಮುಖ್ಯಸ್ಥರು

ಶ್ರೀ. ರವಿಶಂಕರ್ ಎಸ್.ಎಸ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಆರಣ್ಯ ಭವನ ಅನೆಕ್ಸ್ ಕಟ್ಟಡ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560 003
08473253728
dcfurban82@yahoo.co.in

ವಿಭಾಗದ ಬಗ್ಗೆ

ಬೆಂಗಳೂರು ನಗರ ವಿಭಾಗ ಕರ್ನಾಟಕದ ದಕ್ಷಿಣ ಭಾಗದಲ್ಲಿದೆ. ಈ ವಿಭಾಗದಲ್ಲಿ ಸುಮಾರು 2,000 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಇದರಲ್ಲಿ ಬೆಂಗಳೂರು ನಗರ ಉಪವಿಭಾಗ ಮತ್ತು ಕೆರೆ ಉಪವಿಭಾಗ ಎನ್ನುವ ಎರಡು ಉಪವಿಭಾಗಗಳಿವೆ, ಮತ್ತು ಇದು ಆನೇಕಲ್, ಬೆಂಗಳೂರು, ಕೆ.ಆರ್. ಪುರಂ, ಕಗ್ಗಲೀಪುರ ಮತ್ತು ಯಲಹಂಕ ಎನ್ನುವ ಐದು ವಲಯಗಳನ್ನು ಹೊಂದಿದೆ. ಬೆಂಗಳೂರು ನಗರ ವಿಭಾಗದ ಅರಣ್ಯಗಳು ಒಣ ಎಲೆಯುದುರುವ ಕುರುಚಲು ಮಾದರಿಯದಾಗಿದೆ, ಹಾಗೂ ಚಿಗರೆ, ಪಚಾಲಿ, ಬೆಕ್ಕೆ, ಕಕ್ಕೆ, ಕಗ್ಗಲಿ, ಲಂಟಾನಾ, ಬಂದರಿಕೆ, ಜಾಲರಿ, ಮುಂತಾದ ಪ್ರಭೇದಗಳನ್ನು ಒಳಗೊಂಡಿದೆ.

ಬೆಂಗಳೂರು ನಗರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು

ಇನ್ನಷ್ಟು ವೀಕ್ಷಿಸಿ