ವೃತ್ತದ ಮುಖ್ಯಸ್ಥರು

ಶ್ರೀ. ವಿಜಯಕುಮಾರ ಸಾಲಿಮಠ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಫಾರೆಸ್ಟ್ ಕಾಂಪೌಂಡ್, ಓಲ್ಡ್ ಪಿ.ಬಿ.ರೋಡ್, ಬೆಳಗವಿ -590016
08312420284
belgaumcircle@gmail.com

ವೃತ್ತದ ಬಗ್ಗೆ

ಬೆಳಗಾವಿ ಅರಣ್ಯ ವೃತ್ತ 15-08-1947ರಿಂದ ಕಾರ್ಯಾಚರಣೆ ಆರಂಭಿಸಿತು. 3 ಜಿಲ್ಲೆಗಳು ಬೆಳಗಾವಿ ವೃತ್ತದ ವ್ಯಾಪ್ತಿಗೆ ಬರುತ್ತವೆ, ಅವು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ, ಇದರಲ್ಲಿ 4 ಪ್ರಾದೇಶಿಕ ಮತ್ತು 3 ಸಾಮಾಜಿಕ ಅರಣ್ಯೀಕರಣ ವಿಭಾಗಗಳು ಇವೆ. ಇಲ್ಲಿ 13 ಉಪ ವಿಭಾಗಗಳು ಮತ್ತು 48 ವಲಯಗಳು ಇವೆ. ಬೆಳಗಾವಿ ವೃತ್ತದ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 2834.27 ಚ.ಕಿ.ಮೀ. ಖಾನಾಪುರ ತಾಲೂಕು ವೃತ್ತದ ದಕ್ಷಿಣ ಭಾಗದಲ್ಲಿದ್ದು, ಇದು ಪಶ್ಚಿಮ ಘಟ್ಟದಲ್ಲಿದೆ ಮತ್ತು 2000 ಮಿ.ಮೀ. ನಷ್ಟು ಮಳೆ ಪಡೆಯುತ್ತದೆ ಹಾಗೂ ವೃತ್ತದ ಉತ್ತರ ಭಾಗದಲ್ಲಿರುವ ವಿಜಯಪುರ, ಬಾಗಲಕೋಟೆಯಂಥ ಒಣ ಪ್ರದೇಶಗಳಲ್ಲಿ, 200-300 ಮಿ.ಮೀ. ನಷ್ಟು ಮಳೆ ಬರುತ್ತದೆ. ಖಾನಾಪುರ ತಾಲೂಕಿನಲ್ಲಿ, ಉತ್ತರ ಭಾಗದಲ್ಲಿ ಅಂದರೆ ವಿಜಯಪುರ, ಬಾಗಲಕೋಟೆ ಮತ್ತು ಗೋಕಾಕ ವಿಭಾಗಗಳಲ್ಲಿ, ಒದ್ದೆ ನಿತ್ಯ ಹಸಿರು ಮತ್ತು ಕುರುಚಲು ಕಾಡುಗಳಿವೆ. ಈ ವೃತ್ತದಲ್ಲಿ 3 ವನ್ಯಜೀವಿ ಅಭಯಾರಣ್ಯಗಳಿವೆ, ಅವುಗಳೆಂದರೆ. ಬೆಳಗಾವಿ ವಿಭಾಗದ ಭೀಮಘಡ ವನ್ಯಜೀವಿ ಅಭಯಾರಣ್ಯ, ಬಾಗಲಕೋಟೆ ವಿಭಾಗದ ಚಿಂಕಾರಾ ವನ್ಯಜೀವಿ ಅಭಯಾರಣ್ಯ, ಗೋಕಾಕ ವಿಭಾಗದ ಘಟಪ್ರಭಾ ಪಕ್ಷಿದಾಮ, ಹಾಗೂ ಬೆಳಗಾವಿ ವಿಭಾಗದ ಭೂತರಾಮನಹಟ್ಟಿಯಲ್ಲಿ ಒಂದು ಸಣ್ಣ ಮೃಗಾಲಯ ಇದೆ.

ಬೆಳಗಾವಿ ವೃತ್ತದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು