ವೃತ್ತದ ಮುಖ್ಯಸ್ಥರು

ಶ್ರೀ. ಟಿ.ಹೀರಾಲಾಲ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಭವನ, ಅಶೋಕ್ ಪುರಂ, ಮೈಸೂರು -570008
08212480875
ccfmysore@gmail.com

ವೃತ್ತದ ಬಗ್ಗೆ

ಮೈಸೂರು ವೃತ್ತ ಮೂರು ಪ್ರಾದೇಶಿಕ ವಿಭಾಗಗಳನ್ನು ಹೊಂದಿದೆ, ಅವು ಮೈಸೂರು, ಮಂಡ್ಯ ಮತ್ತು ವಿರಾಜಪೇಟೆ ಅರಣ್ಯ ವಿಭಾಗಗಳು, ಮತ್ತು ಒಂದು ವನ್ಯಜೀವಿ ವಿಭಾಗವಾದ ಮೈಸೂರು ವನ್ಯಜೀವಿ ವಿಭಾಗವನ್ನು ಹೊಂದಿದೆ. ಇದರ ಜೊತೆಗೆ, ಮೈಸೂರು ಸಾ.ಅ. ವಿಭಾಗ ಮತ್ತು ಮಂಡ್ಯ ಸಾ.ಅ. ವಿಭಾಗ ಈ ಎರಡು ಸಾಮಾಜಿಕ ಅರಣ್ಯೀಕರಣ ವಿಭಾಗಗಳನ್ನು ಹೊಂದಿದೆ. ಈ ವೃತ್ತ ಮೈಸೂರು ಮತ್ತು ಮಂಡ್ಯ ಕಂದಾಯ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಳ್ಳುತ್ತದೆ. ಈ ವೃತ್ತದಲ್ಲಿ ಎಂಟು ಉಪ-ವಿಭಾಗಗಳು ಮತ್ತು 33 ವಲಯಗಳು ಇವೆ. ಮೈಸೂರು ವೃತ್ತದಲ್ಲಿರುವ ಕಾಡುಗಳು ಮುಖ್ಯವಾಗಿ ಎಲೆಯುದುರುವ ಮತ್ತು ಕುರುಚಲು ಕಾಡು ವಿಧದವಾಗಿವೆ. ಅರಣ್ಯದ ಗುಣಮಟ್ಟ ವೃತ್ತದ ಪಶ್ಚಿಮ ಭಾಗದ ಹುಣಸೂರು ವಿಭಾಗದಲ್ಲಿ ಸಾಕಷ್ಟು ಉತ್ತಮವಾಗಿದ್ದು, ಇಲ್ಲಿ ತೇವಾಂಶದ ಎಲೆಯುದುರುವ ಕಾಡುಗಳು ಕಂಡುಬರುತ್ತವೆ. ವೃತ್ತದ ಪೂರ್ವ ಭಾಗದಲ್ಲಿ ಬಹುತೇಕ ಒಣ ಎಲೆಯುದುರುವ ಕಾಡುಗಳಿದ್ದು, ತೀವ್ರ ಜೈವಿಕ ಒತ್ತಡದ ಕಾರಣದಿಂದ ಇವು ಕುರುಚಲು ಕಾಡುಗಳಾಗಿವೆ.

ಮೈಸೂರು ವೃತ್ತದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ