ಬಳಕೆದಾರ ಏಜೆನ್ಸಿಗಳು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಷರತ್ತುಗಳನ್ನು ಪಾಲಿಸುತ್ತಿವೆಯೇ ಎನ್ನುವುದರ ಮೇಲೆ ನಿಗಾ ಇಡುವುದು ನಿರ್ಣಾಯಕ. ಷರತ್ತು ಪಾಲನೆಯ ಬೆನ್ನತ್ತಲು ಮತ್ತು ನಿಗಾ ಇಡಲು ಇಲಾಖೆ ಅಧಿಕಾರಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅರಣ್ಯ ಸಂರಕ್ಷಣಾ ಘಟಕಕ್ಕಾಗಿ ಒಂದು ಆನ್ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆ ಈ ಕೆಳಗಿನ ವಿವಿಧ ವರದಿಗಳನ್ನು ಒದಗಿಸುತ್ತದೆ, • ಸ್ಥಳ ಮತ್ತು ಪರಿವರ್ತನೆಯ ವಿಸ್ತಾರ • ಸ್ಥಳ ಮತ್ತು ನಷ್ಟಪರಿಹಾರ ಭೂಮಿಯ ವಿಸ್ತಾರ • ಸಿಎ ಷರತ್ತುಗಳು • ಎಸಿಎ ಷರತ್ತುಗಳು • ಪಿಸಿಎ ಷರತ್ತುಗಳು • ಪ್ರಾಜೆಕ್ಟ್ನ ವಿಧ • ಸಿಎ ಭೂಮಿ ಮತ್ತು ಮ್ಯುಟೇಶನ್ಗಳು ಇತ್ಯಾದಿ,


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>