A- A A+
2023-24 ನೇ ಸಾಲಿನಲ್ಲಿ ಗಸ್ತು ವನಪಾಲಕರ (ಅರಣ್ಯ ರಕ್ಷಕರ) ನೇಮಕಾತಿ ಕುರಿತು ಅಧಿಸೂಚನೆ ಗಸ್ತು ವನಪಾಲಕರ (ಅರಣ್ಯ ರಕ್ಷಕ) ಹುದ್ದೆಗೆ ನೇಮಕಾತಿ- ಆರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. ರಾಜ್ಯ ಮಟ್ಟದ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರ (FDA) ಕರಡು ಜ್ಯೇಷ್ಟತಾ ಪಟ್ಟಿ. 2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 12-05-2023

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976 ರಿಂದ ಮರಕಟಾವಣೆ ಅನುಮತಿಯಿಂದ
ವಿನಾಯ್ತಿ ಹೊಂದಿರುವ ಮರಗಳ ವಿವರ.

Sl.No.Name of Speciesಜಾತಿ/ತಳಿಯ ಹೆಸರು
1 Casuarina ಗಾಳಿ/ಸರ್ವೆ ಮರ
2 Coconut ತೆಂಗು
3 Erythrina ಹೊಂಗರಿಗೆ
4 Eucalyptus ನೀಲಗಿರಿ
5 Glyrecidia ಗೊಬ್ಬರದ ಗಿಡ
6 Hopea Wightina ಹೈಗ
7 Prosipis ಬಳ್ಳಾರಿ ಜಾಲಿ
8 Rubber ರಬ್ಬರ್
9 Sesbania ಅಗಸಿ
10 Silver Oak ಸಿಲ್ವರ್
11 Subabul Trees ಸುಬಾಬುಲ್
12 Areca nut ಅಡಿಕೆ
13 Coffee ಕಾಫಿ
14 Guava ಸೀಬೆ
15 Hebbevu (melia dubia) ಹೆಬ್ಬೇವು
16 Ailanthus excelsa ದೊಡ್ಡ ಬೇವು
17 Lemon ನಿಂಬೆ
18 Maesopsis eminii ಛತ್ರಿ ಮರ
19 Mango ಮಾವು
20 Sapota ಸಪೋಟ
21 Seemegala (Dendrocalamus stocksii) ಸೀಮೆಗಾಲಾ (ಡೆಂಡ್ರೊಕಲಾಮಸ್ ಸ್ಟಾಕ್‌ಸಿ)
22 Burma Bamboo (Bambusa burmanica) ಬರ್ಮಾ ಬಿದಿರು (ಬಂಬುಸಾ ಬರ್ಮಾನಿಕಾ)
23 Yellow Bamboo (Phyllostachys aurea) ಹಳದಿ ಬಿದಿರು (ಫಿಲೋಸ್ಟಾಕಿಸ್ ಔರಿಯಾ)
24 Acacia mangium ಅಕೇಶಿಯ ಮಾಂಜಿಯಂ
25 Acacia Hybrid ಅಕೇಶಿಯ ಹೈಬ್ರಿಡ್
26 Acrocarpus fraxnifolius (Belanji) ಬಳಂಜಿ
27 Cashew ಗೇರು

ಕರ್ನಾಟಕ ಅರಣ್ಯ ನಿಯಮಗಳು, 1969 ರ ನಿಯಮ 144 ರಡಿ ಸಾಗಾಣಿಕೆ ಅನುಮತಿಯಿಂದ ವಿನಾಯ್ತಿ ಹೊಂದಿರುವ ಮರಗಳು.

Sl.No.BOTANICAL NAMECOMMON ENGLISH NAMECOMMON KANNADA NAME
1 Acacia hybrid Acacia hybrid ಅಕೇಶಿಯ ಹೈಬ್ರಿಡ್
2 Acacia mangium Acacia mangium ಅಕೇಶಿಯಾ
3 Ailanthus excels Tree of heaven ದೊಡ್ಡಬೇವು
4 Albizia saman(Samanea saman) Rain tree ರೈನ್‌ ಮರ
5 All bamboos except Bambusa arundinacea, Dendrocalmus strictus and those of genus Ochlandra All bamboos except Bambusa arundinacea, Dendrocalmus strictus and those of genus Ochlandra ದೊಡ್ಡ ಬಿದಿರು,ಕಿರು ಬಿದಿರು ಮತ್ತು genus ochalandra ಹೊರತುಪಡಿಸಿ ಉಳಿದ ಎಲ್ಲಾ ಬಂಬೂ ಮರಗಳು
6 All Cassia species except Cassia fistula All Cassia except Golden Rain Tree ಕಕ್ಕೆ ಹೊರತುಪಡಿಸಿ ಉಳಿದ ಎಲ್ಲಾ ಕಾಸಿಯ ಜಾತಿಯ ಮರಗಳು
7 All exotic ornamental/oil palms ಎಲ್ಲಾ ವಿಲಕ್ಷಣ ಅಲಂಕಾರಿಕ/ತೈಲ
8 Anacardium occidentale Cashew ಗೋಡಂಬಿ
9 Araucaria heterophylla(Araucaria excelsa) Christmas tree ಕ್ರಿಸ್ಮಸ್‌ ಮರ
10 Areca catechu Arecanut ಅಡಿಕೆ
11 Casuarina species Casuarina,Indian Beef wood ಗಾಳಿಮರ
12 Citrus x limon Lemon ನಿಂಬೆ
13 Citrus species generally sinensis Orange ಕಿತ್ತಳೆ
14 Cocus nucifera Coconut ತೆಂಗು
15 Coffea Species Coffee ಕಾಫಿ
16 Delonix regia Mayflower ಗುಲ್‌ ಮೊಹರ್
17 Erythrina indica Indian coral tree ದಡಪ
18 Erythrina variegata Indian coral tree ದಡಪ
19 Eulayptus species Eucalyptus ನೀಲಗಿರಿ
20 Gliricida sepium Glycerida,Quick stick ಗೊಬ್ಬರದ ಗಿಡ
21 Grevillea robusta Silver Oak ಸಿಲ್ವರ್‌ ಮರ
22 Hevea brasiliensis Rubber ರಬ್ಬರ್‌
23 Jacaranda mimisifolia Jacaranda ಜಕರಂಡ
24 kigelia africana Sausage tree ಆನೆತೊರಡುಕಾಯಿ
25 Leucaena leucocephala Subabul ಸುಬಬುಲ್‌
26 Maesopsis eminii Umbrella tree ಚತ್ರಿ ಮರ
27 Manilkara zapota, Sapota,Chikoo fruit ಸಪೋಟ
28 Melia dubia Melia ಹೆಬ್ಬೇವು
29 Millingtonia hortensis Indian Cork tree ಆಕಾಶ ಮಲ್ಲಿಗೆ
30 Moringa oleifera Drumstick ನುಗ್ಗೆ
31 Morus alba Mulberry ಹಿಪ್ಪು ನೇರಳೆ
32 Murraya koenigii Curry leaf tree ಕರಿ ಬೇವು
33 Peltoform pterocarpum Peltoform ಪಲ್ಟೋಫಾರ್ಮ್
34 Phanera purpurea (Bauhinia purpurea) Purple bauhinia ಬಸವನಪಾದ
35 Plumera species Pagoda tree ದೇವರಕಣಗೆಲೆ
36 Polyalthia longifolia False Ashoka ಉಬ್ಬಿನ ಮರ
37 Psidium guajava Guava ಸೀಬೆಹಣ್ಣು
38 Sesbania grandiflora Sesbania,Hummingbird tree ಅಗಸ್ತ್ಯ
39 Simorouba glauca Paradise tree ಸೀಮರೋಬ
40 Spathodea campanulata African tulip ನೀರುಕಾಯಿ ಮರ
41 Tabebuia species Tabebuia ತಬೇಬುಯಾ
42 Tecoma species Trumpet tree ಕೊರಣೇಕೆಲಾರ್

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಕಲಂ(8) ಅನ್ವಯಿಸದ ಪ್ರದೇಶಗಳಿಂದ (ನಗರ ಪ್ರದೇಶ ಹೊರತು ಪಡಿಸಿ) ಸಾಗಾಣಿಕೆ ಅನುಮತಿಯಿಂದ ವಿನಾಯ್ತಿ ಹೊಂದಿರುವ ಮರಗಳು.

Sl.No.BOTANICAL NAMECOMMON ENGLISH NAMECOMMON KANNADA NAME
1 Azadirachta indica Neem ಬೇವು
2 Acacia nilotica Babul ಕರಿಜಾಲಿ
3 Swietenia macrophylla Mahagony ಮಹಾಗನಿ
4 Pongamia pinnata Hulgal ಹೊಂಗೆ
5 Prosopis juliflora Ballari Jali ಬಳ್ಳಾರಿ ಜಾಲಿ
6 Aquilaria agallocha Agar ಅಗರ್‌ ವುಡ್‌
7 Zizyphus mauritiana Bore ಬಾರೆ
8 Gmelina arborea Shivani ಶಿವನಿ
9 Bambusa arundinacia Dowga Bamboo ಡೌಗ ಬಿದಿರು
10 Dendroclamus strictus Medri Bamboo ಮೆದರಿ ಬಿದಿರು