ವೃತ್ತದ ಮುಖ್ಯಸ್ಥರು

ಶ್ರೀ. ಪ್ರಕಾಶ್ ಎಸ್. ನೆಟಲ್ ಕರ್ ಭಾ.ಅ.ಸೇ.

ಅರಣ್ಯ ಸಂರಕ್ಷಣಾಧಿಕಾರಿಗಳು
ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತ, ಆರಣ್ಯ ಭವನ, ಅಲಾಪೆ, ಪಾಡಿಲ್, ಮಂಗಳೂರು - 575 007
08242973601
ccfmng@yahoo.com

ವೃತ್ತದ ಬಗ್ಗೆ

ಮಂಗಳೂರು ವೃತ್ತ ಎರಡು ಪ್ರಾದೇಶಿಕ ವಿಭಾಗಗಳನ್ನು ಹೊಂದಿದೆ, ಅವು ಮಂಗಳೂರು ಮತ್ತು ಕುಂದಾಪುರ ಅರಣ್ಯ ವಿಭಾಗಗಳು, ಮತ್ತು ಒಂದು ವನ್ಯಜೀವಿ ವಿಭಾಗವಾದ ಕುದುರೇಮುಖ ವನ್ಯಜೀವಿ ವಿಭಾಗವನ್ನು ಹೊಂದಿದೆ. ಇದರ ಜೊತೆಗೆ, ಮಂಗಳೂರು ಸಾ.ಅ. ವಿಭಾಗ ಮತ್ತು ಉಡುಪಿ ಸಾ.ಅ. ವಿಭಾಗ ಈ ಎರಡು ಸಾಮಾಜಿಕ ಅರಣ್ಯೀಕರಣ ವಿಭಾಗಗಳನ್ನು ಹೊಂದಿದೆ. ಮಂಗಳೂರು ವೃತ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಕಂದಾಯ ಜಿಲ್ಲೆಗಳು, ಹಾಗೂ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದಿಷ್ಟು ಭಾಗಗಳನ್ನು ಒಳಗೊಂಡಿದೆ. ಕುದುರೆಮುಖ ವನ್ಯಜೀವಿ ವಿಭಾಗ ಮೇಲೆ ಹೇಳಿದ ನಾಲ್ಕೂ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಮಂಗಳೂರು ವೃತ್ತದ ಭೂಪರಿಸರ ಪಶ್ಚಿಮ ಘಟ್ಟದ ಕೆಳಗಿನ ಘಟ್ಟ ಮತ್ತು ಮೇಲಿನ ಘಟ್ಟ ಎರಡೂ ಪ್ರದೇಶಗಳನ್ನು ಒಳಗೊಂಡಿದೆ. ಈ ವೃತ್ತದ ಹಾದಿಯಲ್ಲಿ ಅನೇಕ ನದಿಗಳು ಮತ್ತು ಅವುಗಳ ಉಪನದಿಗಳು ಹರಿಯುತ್ತವೆ ಈ ನದಿಗಳಲ್ಲಿ ತುಂಗಾ, ಭದ್ರಾ, ನೇತ್ರಾವತಿ, ಗುರುಪುರ, ಸೀತಾನದಿ, ಚಕ್ರಾ, ಸೌಪರ್ಣಿಕಾ, ಸ್ವರ್ಣ, ವಾರಾಹಿ, ಕುಮಾರಧಾರಾ, ಪಯಸ್ವಿನಿ, ಹಾವಂಜೆ, ಶಾಂಭವಿ, ಎಣ್ಣೆಹೊಳೆ ಮುಂತಾದವು ಸೇರಿವೆ.

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ