ನಮ್ಮ ಬಗ್ಗೆ

ಕರ್ನಾಟಕ ಅರಣ್ಯ ಇಲಾಖೆ (ಕಅಇ) ರಾಜ್ಯದಲ್ಲಿರುವ ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಇದು ದುರ್ಬಳಕೆ ತಡೆ ಮತ್ತು ಸರ್ಕಾರಿ ಅರಣ್ಯಗಳಿಂದ ಪಡೆದ ಅರಣ್ಯ ಉತ್ಪನ್ನಗಳ ಮಾರ್ಕೆಟಿಂಗ್‌ ಅನ್ನು ಮೇಲ್ವಿಚಾರಣೆ ನಡೆಸುತ್ತದೆ. ಇದು ಖಾಸಗಿ ಜಮೀನುಗಳಲ್ಲಿ ಬೆಳೆಸಿದ ಮರಗಳ ಕಡಿಯುವಿಕೆಗೆ ಸಂಬಂಧಿಸಿ ಕೆಲವು ನಿಯಂತ್ರಕ ಕಾರ್ಯಗಳನ್ನೂ ನಡೆಸುತ್ತದೆ. ಇದು ಎಲ್ಲ ವಿಧದ ಜಮೀನುಗಳಿಂದ ಅರಣ್ಯ ಉತ್ಪನ್ನಗಳ ಸಾಗಾಟವನ್ನು ನಿಯಂತ್ರಿಸುತ್ತದೆ. ಇದು ಸಾ ಮಿಲ್‌ಗಳು ಮತ್ತು ಮರಮಟ್ಟು ಆಧರಿತ ಉದ್ಯಮಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬದಲಿಸುವುದನ್ನು ಇದು ನಿಯಂತ್ರಿಸುತ್ತದೆ. ಇದು ಲಭ್ಯವಿರುವ ಎಲ್ಲ ಭೂಮಿಯಲ್ಲಿ ಗಿಡ ನೆಡುವುದನ್ನು ಪ್ರೋತ್ಸಾಹಿಸುತ್ತದೆ.

  • ಶ್ರೀ. ಬಸವರಾಜ ಬೊಮ್ಮಾಯಿ
    ಸನ್ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ
  • ಶ್ರೀ. ಉಮೇಶ್ ವಿಶ್ವನಾಥ ಕತ್ತಿ
    ಸನ್ಮಾನ್ಯ ಅರಣ್ಯ ಸಚಿವರು, ಕರ್ನಾಟಕ ಸರ್ಕಾರ
  • ಶ್ರೀ. ಜಾವೆದ್‌ ಅಖ್ತರ್, ಭಾ.ಆ.ಸೇ
    ಅಪರ ಮುಖ್ಯ ಕಾರ್ಯದರ್ಶಿ, ಅಪಜೀ
  • ಶ್ರೀ. ರಾಜ್‌ ಕಿಶೋರ್‌ ಸಿಂಗ್, ಭಾ.ಅ.ಸೇ
    ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರು (ಅಪಮು)
  • ಶ್ರೀ. ಸಂಜಯ್ ಎಸ್. ಬಿಜ್ಜೂರ್, ಭಾ.ಅ.ಸೇ
    ಪ್ರಧಾನ ಕಾರ್ಯದರ್ಶಿ (ಅರಣ್ಯ)

ಸುದ್ದಿ ಮತ್ತು ಅಪ್‌ಡೇಟ್‌ಗಳು

ಹರಪ್ಪನಹಳ್ಳಿ ತಾಲೂಕಿನ ಸ್ಥಳೀಯ ವೃಂದಕ್ಕೆ ಸೇರಲು ಅಭಿಮತ ಪತ್ರ ಸಲ್ಲಿಸುವ ಕುರಿತು


ವಲಯ ಅರಣ್ಯಾಧಿಕಾರಿಗಳ ಸ್ಥಳ ನಿಯುಕ್ತಿ ಆದೇಶ.ದಿನಾಂಕ : 19/05/2022


ವಲಯ ಅರಣ್ಯಾಧಿಕಾರಿಗಳ ಸ್ಥಳ ನಿಯುಕ್ತಿ ಆದೇಶ.ದಿನಾಂಕ : 19/05/2022


ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ವರ್ಗಾವಣೆ ಆದೇಶ. ದಿನಾಂಕ : 17/05/2022


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 17/05/2022


2022ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಟಿಂಬರ್‌ ಮತ್ತು ಇತರೆ ಅರಣ್ಯ ಉತ್ಪನ್ನಗಳನ್ನು ಇ-ಹರಾಜು ಮಾಡಲು ದಿನಾಂಕಗಳನ್ನು ನಿಗದಿಪಡಿಸುವ ಕುರಿತು.


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 06/05/2022


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 05/05/2022


ವಲಯ ಅರಣ್ಯಾಧಿಕಾರಿಗಳ ಸ್ಥಳ ನಿಯುಕ್ತಿ ಆದೇಶ.ದಿನಾಂಕ : 21/04/2022


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 22/04/2022


ವಲಯ ಅರಣ್ಯಾಧಿಕಾರಿಗಳ ಸ್ಥಳ ನಿಯುಕ್ತಿ ಆದೇಶ.ದಿನಾಂಕ : 20/04/2022


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 20/04/2022


ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಟ ಎರಡು ವರ್ಷಗಳ ಅವಧಿಗೆ ನೇಮಕಾತಿ


ರಾಜ್ಯವ್ಯಾಪಿ ಏಕರೂಪ ದರಪಟ್ಟಿ ಅಂತಿಮ ವರದಿಯನ್ನು ಅನುಮೋದಿಸುವ ಬಗ್ಗೆ ಪತ್ರ


2021-22ನೇ ಸಾಲಿನ ಅನುಸೂಚಿತ ದರಗಳು


2021-22ನೇ ಸಾಲಿನ ಅರಣ್ಯ/ತೋಟಗಾರಿಕೆ/ಜಲಾನಯನ ಇಲಾಖೆಗಳ ಸಾಮಾನ್ಯ ಎಸ್.ಎಸ್.ಆರ್.


2021-22 ನೇ ಸಾಲಿನ ಬೀಜಗಳ ಸಂಗ್ರಹಣೆ ಮತ್ತು ಪೂರೈಕೆ ದರಪಟ್ಟಿ


2022-23ನೇ ಸಾಲಿನ ಅರಣ್ಯ/ತೋಟಗಾರಿಕೆ/ಜಲಾನಯನ ಇಲಾಖೆಗಳ ಸಾಮಾನ್ಯ ಎಸ್.ಎಸ್.ಆರ್.


ಬನ್ನೇರುಘಟ್ಟ ರಾಷ್ಡ್ರೀಯ ಉದ್ಯಾನವನ ವಿಭಾಗದ ಮರುವಿಂಗಡಣೆ ಕುರಿತು


ಮೈ ಫಾರೆಸ್ಟ್‌, ಮಾರ್ಚ್‌ 2022


ವಿಶ್ವ ಅರಣ್ಯ ದಿನಾಚರಣೆ 2022,ಅರಣ್ಯ ಭವನ,ಬೆಂಗಳೂರು


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 14/03/2022


ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಬೆರಳಚ್ಚುಗಾರರ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿನಾಂಕ :27-04-1978 ರಿಂದ 31-12-2019 ರವರೆಗೆ ಪ್ರಕಟಿಸುವ ಬಗ್ಗೆ., ದಿನಾಂಕ : 17/03/2022


ವಲಯ ಅರಣ್ಯಾಧಿಕಾರಿ ವೃಂದದಲ್ಲಿ ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದ ಹಾಗೂ ರಾಜ್ಯ ಮಟ್ಟದ ಸ್ಥಳೀಯ ವೃಂದದ ಹುದ್ದೆಗಳನ್ನು ಗುರುತಿಸುವ ಕುರಿತು.ದಿನಾಂಕ :17/03/22


ಅರಣ್ಯ ಜಾಲತಾಣದ ನಿರ್ವಹಣೆ ಕುರಿತು ಆದೇಶ. ದಿನಾಂಕ :17/02/2022


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಬೆಂಗಳೂರು ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಧಾರವಾಡ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಮೈಸೂರು ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಶಿವಮೊಗ್ಗ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಚಾಮರಾಜನಗರ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಹಾಸನ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಚಿಕ್ಕಮಗಳೂರು ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಕೆನರಾ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಮಂಗಳೂರು ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಬೆಳಗಾವಿ ವೃತ್ತ)


339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತು (ಬಳ್ಳಾರಿ ವೃತ್ತ)


ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶ.ದಿನಾಂಕ : 24/02/2022


ಇನ್ನಷ್ಟು ಓದಿ

ಸಾರ್ವಜನಿಕ ಯೋಜನೆಗಳು

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಹಾಸನ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಮಂಡ್ಯ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ವಿಜಯಪುರ

ಚಿಣ್ಣರ ವನ ದರ್ಶನ

ಚಿಣ್ಣರ ವನ ದರ್ಶನ, ಚಿಕ್ಕಮಗಳೂರು

ಚಿಣ್ಣರ ವನ ದರ್ಶನ, ಶಿವಮೊಗ್ಗ

ಸಾರ್ವಜನಿಕರ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು, ಶಿವಮೊಗ್ಗ

BENGARE TREE PARK,MANGALURU

ಸಂಜೀವಿನಿ ವನ ಟ್ರೀ ಪಾರ್ಕ್, ಧಾರವಾಡ

ನಾಗರಾಲ್ ದೈವೀವನ, ಬಾಗಲಕೋಟೆ

ಕಾಗಿನೆಲೆ ದೈವೀವನ,ಹಾವೇರಿ

ಚಾಮುಂಡೇಶ್ವರಿ ದೈವೀವನ, ಮೈಸೂರು

ಮಗುವಿಗೊಂದು ಮರ ಶಾಲೆಗೊಂದು ವನ, ದಾವಣಗೆರೆ

ಮಗುವಿಗೊಂದು ಮರ ಶಾಲೆಗೊಂದು ವನ, ಯಾದಗಿರಿ

ಮಗುವಿಗೊಂದು ಮರ ಶಾಲೆಗೊಂದು ವನ, ಯಾದಗಿರಿ