A- A A+
2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 12-05-2023

ವಿಭಾಗದ ಮುಖ್ಯಸ್ಥರು

ಶ್ರೀ. ಸುಭಾಷ್ ಕೆ. ಮಾಲ್ಖಡೆ, ಭಾ.ಅ.ಸೇ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯ ಯೋಜನೆ)
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ, ಕಾರ್ಯ ಯೋಜನೆ, 7 ನೇ ಮಹಡಿ, ಅರಣ್ಯ ಭವನ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು.
apccfworkingplan@gmail.com

ವಿಭಾಗದ ಬಗ್ಗೆ

ಕಾರ್ಯ ಯೋಜನೆ ಎಂದರೆ ಅರಣ್ಯದ ವೈಜ್ಞಾನಿಕ ನಿರ್ವಹಣೆಗಾಗಿ ಸೂಚನೆಗಳನ್ನು ನೀಡುವ ಲಿಖಿತ ದಾಖಲೆ.ರಾಜ್ಯದ ಪ್ರತಿ ಅರಣ್ಯ ವಿಭಾಗಕ್ಕೆ 10 ವರ್ಷಗಳ ಅವಧಿಗೆ ಕಾರ್ಯ ಯೋಜನೆ (ಕಾಯೋ) ಸಿದ್ಧಪಡಿಸುವುದಕ್ಕೆ ಕಾರ್ಯ ಯೋಜನೆ ಘಟಕ ಜವಾಬ್ದಾರವಾಗಿದೆ.ವಿವಿಧ ವರ್ಗಗಳ ಭೂಮಿಯನ್ನು ಅರಣ್ಯಗಳು ಎಂದು ಅಧಿಸೂಚನೆ ಮಾಡಿದಾಗ ಅರಣ್ಯ ಪ್ರದೇಶಗಳ ಸರ್ವೇ ಮತ್ತು ಗಡಿ ಗುರುತಿಸುವಿಕೆ ಮಾಡಲು ಸಹ ಇದು ಜವಾಬ್ದಾರಿ ಹೊಂದಿದೆ.ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ನಿಯಮ 1969ಗಳಡಿ ಇರುವ ಸಂಬಂಧಪಟ್ಟ ನಿಬಂಧನೆಗಳ ಅನುಸಾರ ಅರಣ್ಯಗಳನ್ನು ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು, ಡೀಮ್ಡ್ ಅರಣ್ಯಗಳು, ಸಣ್ಣ ಅರಣ್ಯಗಳು ಮುಂತಾಗಿ ಅನುಸೂಚಿತಗೊಳಿಸಲು ಕೂಡ ಕಾರ್ಯ ಯೋಜನೆ ಘಟಕ ಜವಾಬ್ದಾರವಾಗಿದೆ.