A- A A+
ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023

ಅರಣ್ಯ ವಿಧಗಳು

ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ »

ಸ್ಥಳೀಯ ಸಸ್ಯವರ್ಗ

ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »

ಅಳಿವಿನಂಚಿನಲ್ಲಿರುವ ಸಸ್ಯವರ್ಗ

ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »