ಆನ್ಲೈನ್ ಅರ್ಜಿ ಸಲ್ಲಿಸಲು https://www.recruitapp.in/rfo_2022/ ಕ್ಲಿಕ್ ಮಾಡಿ.
ಕರ್ನಾಟಕ ಅರಣ್ಯ ಇಲಾಖೆಯು ಮಾನವ-ಹಾವು ಸಂಘರ್ಷದ ಪರಿಣಾಮಕಾರಿ ನಿಯಂತ್ರಣ/ತಡೆಗೆ ಕರಡು ಕಾರ್ಯನಿರ್ವಹಣಾ ಕೈಪಿಡಿಯನ್ನು ಸಿದ್ಧಪಡಿಸಿರುತ್ತದೆ. ಸದರಿ ಕೈಪಿಡಿ ಕುರಿತು ಸಲಹೆ/ ಅನಿಸಿಕೆಗಳಿದ್ದಲ್ಲಿ pccfwl@gmail.com ಗೆ ಮಿಂಚಂಚೆ ಮೂಲಕ ಸಲ್ಲಿಸಲು ಸೂಚಿಸಿದೆ.
ಯಲ್ಲಾಪುರ ವಿಭಾಗದ ಇಡಗುಂದಿ ವಲಯ ವ್ಯಾಪ್ತಿಯಲ್ಲಿ ಘಟಿಯಾನ ದ್ವಿವರ್ಣ ಎಂಬ ಹೊಸ ಜಾತಿಯ ಏಡಿ ಗುರುತಿಸಲ್ಪಟ್ಟಿದೆ. ಶ್ರೀ. ಪರಶುರಾಮ್ ಭಜಂತ್ರಿ, ಅರಣ್ಯ ಸಿಬ್ಬಂದಿ, ಹೊಸ ಜಾತಿಯ ಏಡಿ ಗುರುತಿಸುವಿಕೆಯಲ್ಲಿ ZSI ಯ ವಿಜ್ಞಾನಿಗಳೊಂದಿಗೆ ಭಾಗಿಯಾಗಿದ್ದಾರೆ. ಇದು ಮಧ್ಯ ಪಶ್ಚಿಮ ಘಟ್ಟಗಳ ಪರ್ವತಗಳ ಮೇಲೆ ಲ್ಯಾಟರೈಟ್ ಬಂಡೆಗಳ ರಂಧ್ರಗಳಲ್ಲಿ ವಾಸಿಸುತ್ತದೆ. ಇದು ಪಶ್ಚಿಮ ಘಟ್ಟಗಳಲ್ಲಿ ಗುರುತಿಸಲ್ಪಟ್ಟ 75 ನೇ ಏಡಿ ಜಾತಿಯಾಗಿದೆ.
2022ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು ಕಂ ಮೋಜಣಿದಾರರು, ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರ ವರ್ಗಾವಣೆ ಕುರಿತು ಪ್ರಕಟಣೆ
2021-22ನೇ ಸಾಲಿನ ಅನುಸೂಚಿತ ದರಗಳು ದಿನಾಂಕ: 01-04-2021 ರಿಂದ 31-03-2022ರವರೆಗೆ ಅನ್ವಯವಾಗುತ್ತದೆ.
ಸಾಮಾನ್ಯ ಎಸ್. ಆರ್. ಗಾಗಿ ಅರಣ್ಯ ಜಾತಿಗಳ ಅನುಬಂಧ-1
ಜಾಲತಾಣದ ನಿರ್ವಹಣೆಗಾಗಿ ಓರ್ವ ನೋಡಲ್ ಅಧಿಕಾರಿ, ಕಂಟೆಂಟ್ ಅಪ್ರೂವರ್, ಕಂಟೆಂಟ್ ಮಾಡರೇಟರ್ಸ್ (ಕನ್ನಡ & ಆಂಗ್ಲ ಭಾಷೆಗಳಿಗೆ ಪ್ರತ್ಯೇಕವಾಗಿ) ಹಾಗೂ ಕಂಟೆಂಟ್ ಕ್ರಿಯೇಟರ್ ನೇಮಿಸಿರುವ ಕುರಿತು.
1:1 (ಹುದ್ದೆ : ಅಭ್ಯರ್ಥಿ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಕುರಿತು ಪ್ರಕಟಣೆ

1:1 (ಹುದ್ದೆ : ಅಭ್ಯರ್ಥಿ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಕುರಿತು ಪ್ರಕಟಣೆ.