ವಿಭಾಗದ ಮುಖ್ಯಸ್ಥರು

ಜಿ ಪಿ ಹಷFಭಾನು

ಉಪ ಅರಣ್ಯ ಸಂರಕ್ಷಣಾಧಿಕಾರಿ
,ಕೊಪ್ಪಳ ವಿಭಾಗ,ರಿಲಯನ್ಸ ಪೆಟ್ರೋಲ್‌ ಬಂಕ್‌ ಹತ್ತಿರ, ಹೊಸಪೇಟೆ ರಸ್ತೆ, ಕೊಪ್ಪಳ
08539220021
kpal.dcf@gmail.com

ವಿಭಾಗದ ಬಗ್ಗೆ

ಕೊಪ್ಪಳ ಅರಣ್ಯ ವಿಭಾಗ ಕರ್ನಾಟಕದ ಈಶಾನ್ಯ ವಲಯದಲ್ಲಿದೆ. ಈ ವಿಭಾಗದ ಗಡಿಗಳು ಕೊಪ್ಪಳ ಕಂದಾಯ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದಲ್ಲಿ ದಾಖಲಿಸಿರುವ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 43,066 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (5,630 ಚ.ಕಿ.ಮೀ.) ಸುಮಾರು 7.64 ರಷ್ಟಿದೆ. ಈ ವಿಭಾಗ ಗಂಗಾವತಿ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಕೊಪ್ಪಳ, ಗಂಗಾವತಿ, ಕುಷ್ಟಗಿ ಈ ಮೂರು ವಲಯಗಳನ್ನು ಹೊಂದಿದೆ. ಕೊಪ್ಪಳ ವಿಭಾಗದಲ್ಲಿರುವ ಕಾಡುಗಳು ಮುಖ್ಯವಾಗಿ ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಾಗಿವೆ. ಈ ವಿಭಾಗ ಬಂಡೆಗಳು ಮತ್ತು ದಿಣ್ಣೆಗಳೊಂದಿಗೆ ವಿರಳ ಕುರುಚಲು ಕಾಡುಗಳೊಂದಿಗೆ ಬಹಳ ವಿಶಿಷ್ಟವಾದ ಪ್ರತ್ಯೇಕ ಬಂಡೆ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇದು ಜೇನು ಕರಡಿಗೆ ಆದರ್ಶ ವಾಸಸ್ಥಳವಾಗಿದೆ.

ಕೊಪ್ಪಳ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು