ವಿಭಾಗದ ಮುಖ್ಯಸ್ಥರು

ಶ್ರೀಮತಿ. ಪ್ರಶಾಂತ್‍ ಪಿ.ಕೆ.ಎಮ್ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಕೇಂದ್ರೀಯ ವಿದ್ಯಾಲಯದ ಹಿಂಭಾಗ, ಅಫ್ಜಲ್‌ಪುರ ಟಕ್ಕೇ, ವಿಜಯಪುರ 586102
08352272165
dcfvjp@gmail.com

ವಿಭಾಗದ ಬಗ್ಗೆ

ವಿಜಯಪುರ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಉತ್ತರ ವಲಯದಲ್ಲಿದೆ. ಈ ವಿಭಾಗದ ಗಡಿಗಳು ವಿಜಯಪುರ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 8,111 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 0.77 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (10,494 ಚಕಿಮೀ). ಈ ವಿಭಾಗ ವಿಜಯಪುರ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ವಿಜಯಪುರ, ಇಂಡಿ, ಸಿಂಧಗ ಮತ್ತು ಮುದ್ದೇಬಿಹಾಳ ಈ ನಾಲ್ಕು ವಲಯಗಳನ್ನು ಹೊಂದಿದೆ. ವಿಜಯಪುರ ಜಿಲ್ಲೆಯಲ್ಲಿ ಕಡಿಮೆ ಮಳೆ ಮತ್ತು ಅಧಿಕ ತಾಪಮಾನ ಸಾಮಾನ್ಯವಾಗಿದೆ. ಇಲ್ಲಿರುವ ನೈಸರ್ಗಿಕ ಸಸ್ಯ ಹೆಚ್ಚಾಗಿ ಕುರುಚಲು ಅಥವಾ ಮುಳ್ಳುಕಂಟಿ ಗಿಡಗಳಾಗಿವೆ.

ವಿಜಯಪುರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು