ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ (ಸಾಮಾನ್ಯವಾಗಿ ಒಪ್ಯಾಕ್ ಅಥವಾ ಸರಳವಾಗಿ ಲೈಬ್ರರಿ ಕ್ಯಾಟಲಾಗ್ ಎನ್ನಲಾಗುತ್ತದೆ) ಗ್ರಂಥಾಲಯ ಅಥವಾ ಗ್ರಂಥಾಲಯಗಳ ಸಮೂಹ ಹೊಂದಿರುವ ಸಾಮಗ್ರಿಗಳ ಡೇಟಾಬೇಸ್ ಆಗಿದೆ. ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು ಮತ್ತು ಇತರ ಸಾಮಗ್ರಿಗಳನ್ನು ಹುಡುಕುವುದಕ್ಕಾಗಿ ಬಳಕೆದಾರರು ಗ್ರಂಥಾಲಯ ಕ್ಯಾಟಲಾಗ್ ಅನ್ನು ಹುಡುಕುತ್ತಾರೆ. ಸರಳವಾಗಿ ಹೇಳುವುದಾದರೆ, ಇದು ಕಾರ್ಡ್ ಕ್ಯಾಟಲಾಗ್‌ನ ಇಲೆಕ್ಟ್ರಾನಿಕ್ ಆವೃತ್ತಿ. ಒಪ್ಯಾಕ್ ಎನ್ನುವುದು ಗ್ರಂಥಾಲಯದಲ್ಲಿರುವ ಸಂಗ್ರಹಕ್ಕೆ ಹೆಬ್ಬಾಗಿಲು.
Click here to go to OPAC site >>