A- A A+
ವನ್ಯಜೀವಿ ಸಾಮಾಗ್ರಿಗಳ ಆದ್ಯರ್ಪಣೆ- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ

ವಿಭಾಗದ ಮುಖ್ಯಸ್ಥರು

ಶ್ರೀ. ಅನಿಲ್‌ ಕುಮಾರ್‌ ರತನ್‌, ಭಾ.ಅ.ಸೇ.,

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಬ್ಬಂದಿ ಮತ್ತು ನೇಮಕಾತಿ)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿ & ಆರ್), 4 ನೇ ಮಹಡಿ, ಅರಣ್ಯ ಭವನ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560003
apccfpr@gmail.com

ವಿಭಾಗದ ಬಗ್ಗೆ

ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ನೇಮಕಾತಿ ಘಟಕ, ಭಾರತೀಯ ಅರಣ್ಯ ಸೇವೆ ಮತ್ತು ರಾಜ್ಯ ಅರಣ್ಯ ಸೇವೆ, ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಸಚಿವಾಲಯ ಸಿಬ್ಬಂದಿ, ಚಾಲಕರು ಮತ್ತು ಡಿ ಗ್ರೂಪ್‌ ನೌಕರರು ಸೇರಿದಂತೆ ಎಲ್ಲ ಸಿಬ್ಬಂದಿ ವಿಷಯಗಳ ಉಸ್ತುವಾರಿ ಹಾಗೂ ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಆನೆ ಮಾವುತರು ಮತ್ತು ಕಾವಾಡಿಗಳ ನೇರ ನೇಮಕಾತಿಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ದಿನಗೂಲಿ ಕಾರ್ಮಿಕರು ಮತ್ತು ಅನುಕಂಪ ಆಧಾರದಲ್ಲಿ ನೇಮಕವಾದವರ ಸೇವಾ ವಿಷಯಗಳನ್ನೂ ಸಹ ಈ ಘಟಕವು ನಿರ್ವಹಿಸುತ್ತದೆ.

ಕಾರ್ಯಕ್ರಮಗಳು & ಚಟುವಟಿಕೆಗಳು

ನೇಮಕಾತಿಗಾಗಿ ದೈಹಿಕ ಸಹಿಷ್ಣುತೆ ಪರೀಕ್ಷೆ

ಇನ್ನಷ್ಟು ನೋಡಿ

ನೇಮಕಾತಿಗಾಗಿ ದೈಹಿಕ ಸಹಿಷ್ಣುತೆ ಪರೀಕ್ಷೆ

ಇನ್ನಷ್ಟು ನೋಡಿ

ನೇಮಕಾತಿಗಾಗಿ ದೈಹಿಕ ಸಹಿಷ್ಣುತೆ ಪರೀಕ್ಷೆ

ಇನ್ನಷ್ಟು ನೋಡಿ

ನೇಮಕಾತಿಗಾಗಿ ದೈಹಿಕ ಸಹಿಷ್ಣುತೆ ಪರೀಕ್ಷೆ

ಇನ್ನಷ್ಟು ನೋಡಿ