A- A A+
ವನ್ಯಜೀವಿ ಸಾಮಾಗ್ರಿಗಳ ಆದ್ಯರ್ಪಣೆ- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ

ಕರ್ನಾಟಕ ಅರಣ್ಯ ಇಲಾಖೆಯ ಸಂವಹನ ಮತ್ತು ಮಾಹಿತಿ ಘಟಕ ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತದೆ. • ಮುದ್ರಣ ಹಾಗೂ ವಿದ್ಯುನ್ಮಾನ ಮಾದ್ಯಮಗಳೊಂದಿಗೆ ನಿರಂತರವಾಗಿ ಸಂಪಕ೵ದಲ್ಲಿದ್ದು, ಇಲಾಖೆಯ ಯೋಜನೆಗಳು, ಸೌಲಭ್ಯಗಳು, ಕೆಲಸ-ಕಾಯ೵ಗಳು ಹಾಗೂ ಸಾಧನೆಗಳ ಬಗ್ಗೆ ಪ್ರಸಾರ ನೀಡುತ್ತದೆ. • ಇಲಾಖೆ ಸಾಧನೆಗಳ ಬಗ್ಗೆ ಸಾಮಾಜಿಕ ಮಾದ್ಯಮಗಳ ಮೂಲಕ ಪ್ರಚಾರ ನೀಡುವುದು, • ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಗೆ ಆಕಾಶವಾಣಿ, ದೂರದರ್ಶನ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, • ಅರಣ್ಯ ಇಲಾಖೆಯ ಅಂಕಿ ಅಂಶಗಳ ಶಾಖೆ ಮತ್ತು ಕೇಂದ್ರ ಅರಣ್ಯ ಗ್ರಂಥಾಲಯ ಮೇಲ್ವಿಚಾರಣೆ.