English     ನಮ್ಮನ್ನು ಅನುಸರಿಸಿ:
 
ಇಲಾಖೆ ಮುಖಪುಟ > ನಮ್ಮ ಬಗ್ಗೆ > ಇಲಾಖೆ > ಅಪ್ರಮುಅಸಂ (ಸಂಶೋಧನೆ)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಂಶೋಧನೆ ಮತ್ತು ಉಪಯೋಗ)

ಸಾಮಾನ್ಯ ಮಾಹಿತಿ
 
ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು
 
 • ಅಧೀನ ಸಂಶೋಧನಾ ಅಧಿಕಾರಿಗಳ ಅಂದರೆ ಅರಣ್ಯ ಸಂರಕ್ಷಣಾಧಿಕಾರಿಗಳು (ಸಂಶೋಧನೆ) ಬೆಂಗಳೂರು, ಅರಣ್ಯ ಸಂರಕ್ಷಣಾಧಿಕಾರಿಗಳು (ಸಂಶೋಧನೆ) ಮಡಿಕೇರಿ, ಬಳ್ಳಾರಿ, ಧಾರವಾಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯೀಕರಣ (ಸಂಶೋಧನೆ) ಬೆಂಗಳೂರು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಉಪಯೋಗ) ಬೆಂಗಳೂರು ಇವರುಗಳು ಕೈಗೊಳ್ಳುವ ಕಾರ್ಯಗಳ ಅನುಷ್ಠಾನದ ಪೂರ್ಣ ಮೇಲ್ವಿಚಾರಣೆ.
 • ಈಗಾಗಲೇ ಕೈಗಿತ್ತಿಕೊಂಡಿರುವ ಮತ್ತು ಮುಂದೆ ಕೈಗೆತ್ತಿಕೊಳ್ಳಲು ಪ್ರಸ್ತಾಪಿತವಾಗಿರುವ ಪ್ರಯೋಗಗಳಿಗೆ ಸಂಬಂಧಿಸಿದಂತೆ ಸಂಶೋಧನಾ ಸಂಸ್ಥೆಗಳು, ಅರಣ್ಯ ವಿದ್ಯಾಲಯಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಸಂಯೋಜನೆಯ ಮೇಲ್ವಿಚಾರಣೆ.
 • ಒಣ ವಲಯದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರೈತರಿಗೆ/ಸಾರ್ವಜನಿಕರಿಗೆ/ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಪ್ರಸ್ತಾಪಿತ ಕಾರ್ಯಾಗಾರ/ಕ್ಷೇತ್ರಪಾಲನೆಗಳನ್ನು ನಡೆಸುವುದರ ಮೇಲ್ವಿಚಾರಣೆ.
 • ಅಧೀನ ಸಂಶೋಧನಾ ಅಧಿಕಾರಿಗಳಿಗೆ ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ನಿಗದಿಪಡಿಸುವುದು.
 • ಬಾಹ್ಯ ನೆರವಿನ ಯೋಜನೆಯೂ ಸೇರಿದಂತೆ ವಿವಿಧ ಯೋಜನೆ ಹಾಗೂ ಯೋಜನೇತರ ಆಯವ್ಯಯ ಮುಖ್ಯಸ್ಥರ ಅಡಿಯಲ್ಲಿ ಬೆಳೆಸಲಾಗುವ ನೆಡುತೋಪುಗಳ ಸರ್ವೇಕ್ಷಣೆ.
 • ವಿಭಾಗಗಳ ಆಡಳಿತಾತ್ಮಕ ಸರ್ವೇಕ್ಷಣೆ.
 • ವಿವಿಧ ಉದ್ದೇಶಿತ ವಿಭಾಗಗಳಿಗೆ ಉತ್ತಮ ಗುಣಮಟ್ಟದ ಬೀಜಗಳು, ಬೀಜ ಪರಿಷ್ಕರಣೆ, ನೆಡುವ, ಕಸಿಮಾಡಲು ಬೇಕಾಗುವ ವಸ್ತುಗಳನ್ನು ಉತ್ಪಾದಿಸುವುದು ಮತ್ತು ಪೂರೈಸುವುದು.
 • ಇಲಾಖಾ ಅಧಿಕಾರಿಗಳಿಗೆ ಮತ್ತು ಅಂತಿಮ ಬಳಕೆದಾರರಿಗೆ ಉಪಯೋಗವಾಗುವಂತೆ ಅನ್ವಯಿಕ ಸಂಶೋಧನಾ ಪರಿಹಾರವನ್ನು ಕಾರ್ಯಗತಗೊಳಿಸಲು ಒಂದು ಸಂಶೋಧನಾ ದಸ್ತಾವೇಜನ್ನು ತಯಾರಿಸುವುದು.
 • ಸಂಶೋಧನಾ ವರದಿ, ಸಂಶೋಧನಾ ಕಂಡಿಕೆಗಳು ಇತ್ಯಾದಿಗಳ ಪ್ರಕಟಣೆ.
 • ಎಲ್ಲಾ ಬಾಧ್ಯಸ್ಥರುಗಳ ಜೊತೆ ಸಂಶೋಧನಾ ಕಾರ್ಯಾಗಾರಗಳು/ಸಮ್ಮೇಳನಗಳನ್ನು ನಡೆಸುವುದು.
 • ಕ್ಷೇತ್ರದಿಂದ ಸಂಶೋಧನಾ ವಿಷಯಗಳನ್ನು ಗುರುತಿಸುವುದು ಮತ್ತು ಅವುಗಳ ಬಗ್ಗೆ ಗಮನಹರಿಸುವುದು.
 
ಘಟಕ ಅಧಿಕಾರಿಗಳು
 
Schemes
   
 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?