English     ನಮ್ಮನ್ನು ಅನುಸರಿಸಿ:
 
ಇಲಾಖೆ ಮುಖಪುಟ > ನಮ್ಮ ಬಗ್ಗೆ > ಇಲಾಖೆ > ಪ್ರಮುಅಸಂ (ಅರಣ್ಯ ಪಡೆ ಮುಖ್ಯಸ್ಥರು) > ಅಪ್ರಮುಅಸಂ (ಸಂಪರ್ಕ ಮತ್ತು ಮಾಹಿತಿ)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಂಪರ್ಕ ಮತ್ತು ಮಾಹಿತಿ) -
ಶ್ರೀ. ಶಿವಪ್ರಕಾಶ್, ಭಾಅಸೇ.,

ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು
 
 • ಅರಣ್ಯ ಅಂಕಿ ಅಂಶಗಳು, ವಾರ್ಷಿಕ ಆಡಳಿತಾತ್ಮಕ ವರದಿ, ವಾರ್ಷಿಕ ವರದಿಗಳು ಇತ್ಯಾದಿಗಳನ್ನು ಸಂಗ್ರಹಿಸುವುದಕ್ಕೆ ಸಂಬಂಧಪಟ್ಟ ಎಲ್ಲಾ ಪತ್ರವ್ಯವಹಾರವನ್ನು ಅಂಕಿ ಅಂಶಗಳಲ್ಲಿರಬೇಕು.
 • ಮಾಹಿತಿ ಹಕ್ಕು ಕಾಯಿದೆ 2005ರ ಮೇಲಿನ ಪತ್ರವ್ಯಹಾರ ಹಾಗೂ ಸಕಾಲಿಕ ಹಿಂತಿರುಗಿಸುವಿಕೆ.
 • ಇಲಾಖೆಯ ಎಲ್ಲಾ ಪ್ರಕಟಣಾ ವಿಷಯಗಳು.
 • ಕರ್ನಾಟಕ ಅರಣ್ಯ ಇಲಾಖೆಯ ಅಂಕಿಅಂಶಗಳ ಮಾಹಿತಿ.
 • ನಾಗರಿಕ ಸನದು ಮತ್ತು ಆಡಳಿತಾತ್ಮಕ ಸುಧಾರಣೆಗೆ ಸಂಬಂಧಪಟ್ಟ ವಿಷಯಗಳು.
 • ಮಾಹಿತಿ ಹಕ್ಕು ಕಾಯಿದೆ ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿ.
 • ಇಲಾಖೆಯ ಐಸಿಟಿ ವಿಭಾಗದ ಸಂಪೂರ್ಣ ನಿಯಂತ್ರಣ.
 • ಇತರ ವಿಭಾಗಗಳ ಜೊತೆ ಸಮಾಲೋಚಿಸಿ ಹಾಗೂ ಕ್ಷೇತ್ರಾಧಿಕಾರಿಗಳ ಸಹಾಯದಿಂದ ರೈತರಿಗೆ, ಜನ ಪ್ರತಿನಿಧಿಗಳಿಗೆ ಕ್ಷೇತ್ರೀಯ ದಿನ, ಕಾರ್ಯಾಗಾರಗಳನ್ನು ಆಯೋಜಿಸುವುದು.
 • ಎಲ್ಲಾ ಐಸಿಟಿ ವಿಷಯಗಳಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಅರಣ್ಯ ಪಡೆಯ ಮುಖ್ಯಸ್ಥರು) ಸಹಕರಿಸುವುದು.
 • ಅವುಗಳ ದೀರ್ಘಕಾಲೀನ ಐಸಿಟಿ ಯೋಜನೆಗಳು, ವಾರ್ಷಿಕ ಐಸಿಟಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಇಲಾಖೆಯ ವಿವಿಧ ವಿಭಾಗಗಳ ಜೊತೆ ಸಹಯೋಗ ಹೊಂದಲು ಮತ್ತು ಅದರ ಅನುಷ್ಠಾನದ ಮೇಲುಸ್ತುವಾರಿ ನೋಡಿಕೊಳ್ಳಲು.
 • ಐಸಿಟಿಗೆ ಸಂಬಂಧಿಸಿದ ಎಲ್ಲಾ ವಿಷಯದಲ್ಲಿ ಇ-ಆಡಳಿತ ವಿಭಾಗ/ಡಿಡಿಎಆರ್-ಎಆಅರ್/ಎನ್ಐಸಿ/ಎನ್ಆರ್ಎಸ್ಸಿ, ಎಂಓಇಎಫ್, ಎಫ್ಐ ಜೊತೆ ಸಹಯೋಗ ಹೊಂದಲು.
 • ವಿವಿಧ ಹಾರ್ಡ್ವೇರ್ ಹಾಗೂ ಸಾಫ್ಟ್ವೇರ್ ಪಡೆದುಕೊಳ್ಳಲು, ತಾಂತ್ರಿಕ ಗುಣಮಟ್ಟವನ್ನು ಹಾಗೂ ಗುಣಮಟ್ಟದ ಕ್ರಿಯಾ ಪ್ರಕ್ರಿಯೆಗಳನ್ನು ಸ್ಥಾಪಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಹಕರಿಸುವುದು.
 • ಸಂಪರ್ಕ ಜಾಲ (ವೈರ್ಲೆಸ್ ಹೊರತುಪಡಿಸಿ), ಎಸ್ಎಂಎಸ್, ಬ್ರಾಡ್ ಬ್ಯಾಂಡ್, ಕೆಎಸ್ಡಬ್ಲ್ಯೂಎಎನ್ ಇತ್ಯಾದಿ.
 • ಇಲಾಖೆಗೆ ಅಗತ್ಯವಿರುವ ಎಪಿಸಿಸಿಎಫ್ ತರಬೇತಿ, ಐಸಿಟಿ ತರಬೇತಿಗೆ ಸಹಯೋಗ ನೀಡುವುದು.
 • ಸಿಸಿಎಫ್ ಮತ್ತು ಡಿಸಿಎಫ್ ಮಟ್ಟದಲ್ಲಿ ಸ್ಥಳೀಯ ಅವಶ್ಯಕತೆಗಳಿಗಾಗಿ, ಕ್ಷಮತೆಯ ಅಭಿವೃದ್ಧಿಗೆ ಐಸಿಟಿ ಉಪಕ್ರಮಗಳಿಗೆ ಮಾರ್ಗದರ್ಶನ ಹಾಗೂ ನೆರವು ನೀಡುವುದು.
 • ಎಲ್ಲ ಕ್ಷೇತ್ರಾಧಿಕಾರಿಗಳು ಉಪಯೋಗಿಸಬಹುದಾದ ಜಿಐಎಸ್ ಮತ್ತು ಎಂಐಎಸ್ ಅಂಶಗಳ ರಾಜ್ಯ ಕೋಶವನ್ನು ಅಭಿವೃದ್ಧಿಪಡಿಸುವುದು.
 • ಐಸಿಟಿ ಕೇಂದ್ರದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧಿಕಾರದ ವರೆಗಿನ ವೆಚ್ಚಗಳನ್ನು ಮಂಜೂರು ಮಾಡುವುದು.
 
 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?