|
- ಸಾಮಾನ್ಯ ಆಡಳಿತ ಮತ್ತು ಎಲ್ಲಾ ಸಾಂಸ್ಥಿಕ ವಿಷಯಗಳು.
- ಅರಣ್ಯ ನೀತಿ
- ಆಯವ್ಯಯ ಮತ್ತು ಹಣಕಾಸು
- ಆಂತರಿಕ ಲೆಕ್ಕಪರಿಶೋಧನೆ ಮತ್ತು ಇಲಾಖೆಯ ಎಲ್ಲಾ ವಿಭಾಗಗಳ ಲೆಕ್ಕಪತ್ರಗಳು
- ಅರಣ್ಯ ಕಾಯಿದೆ ಮತ್ತು ನಿಯಮಗಳು, ಕೈಪಿಡಿಗಳು, ಸಂಹಿತೆಗಳು, ವೃಕ್ಷ ಸಂರಕ್ಷಣಾ ಕಾಯಿದೆ, ವನ್ಯಜೀವಿ ಕಾಯಿದೆ ಮತ್ತು ನಿಯಮಗಳು ಹಾಗೂ ಇಲಾಖೆಯ ಇತರ ಶಾಸನಬದ್ಧ ನಿಯಾಮಾವಳಿಗಳ ಇಂದೀಕರಣ, ತಿದ್ದುಪಡಿ, ಜಾರಿಗೊಳಿಸುವುದು
- ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವಿಷಯಗಳು, ಅಧೀನ ಸಮಿತಿಯ ವಿಷಯಗಳು ಇತ್ಯಾದಿಗಳಿಗೆ ಉತ್ತರಗಳು.
- ಅರಣ್ಯೀಕರಣ ಮತ್ತು ವನ್ಯಜೀವಿ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಸರ್ಕಾರಕ್ಕೆ ಪ್ರಧಾನ ಸಲಹೆಗಾರರು.
|
|