English     ನಮ್ಮನ್ನು ಅನುಸರಿಸಿ:
 
ಇಲಾಖೆ ಮುಖಪುಟ > ನಮ್ಮ ಬಗ್ಗೆ > ಇಲಾಖೆ > ಪ್ರಮುಅಸಂ (ಅರಣ್ಯ ಪಡೆ ಮುಖ್ಯಸ್ಥರು) > ಅಪ್ರಮುಅಸಂ (ಭೂ ದಾಖಲೆಗಳು)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಭೂ ದಾಖಲೆಗಳು) - ಶ್ರೀ ಹರಿಕುಮಾರ್ ಝಾ, ಭಾಅಸೇ.,

ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು
 
  • ಅನಧಿಕೃತ ಹಿಡುವಳಿ/ಅರಣ್ಯ ಭೂಮಿಗಳ ಒತ್ತುವರಿ (ಸೆಕ್ಷನ್ 64ಎ ಅಡಿಯಲ್ಲಿ ನಿಯಮ 164ಎ ಅಡಿಯಲ್ಲಿ ಪ್ರಕ್ರಿಯೆಗಳು; ಅರಣ್ಯ ಭೂಮಿಗಳಿಂದ ತೆರವು ಮಾಡಿಸುವುದರ ನಿಯಮಿತವಾದ ವರದಿಗಳ ಸಂಗ್ರಹಣೆ.
  • ಅಧಿಸೂಚಿತ ಅರಣ್ಯಗಳಲ್ಲಿ ಸರ್ಕಾರ/ಕಂದಾಯ ಅಧಿಕಾರಿಗಳು ಮಾಡಿರುವ ಭೂ ಮಂಜೂರಾತಿಗಳು.
  • ಅರಣ್ಯ ಗುತ್ತಿಗೆ (ಕೆಎಫ್ಡಿಸಿ, ಕೆಸಿಡಿಸಿ, ಕೆಎಸ್ಎಫ್ಐಸಿ ಮತ್ತು ಇತರ ಪಿಎಸ್ಇಗಳಿಗೆ ಅರಣ್ಯ ಭೂಮಿಗಳ ಗುತ್ತಿಗೆ; ಕಂಪನಿಗಳು/ವ್ಯಕ್ತಿಗಳಿಗೆ ಗುತ್ತಿಗೆಗಳು; ಗುತ್ತಿಗೆ ಬಾಡಿಗೆ ನಿಗದಿಪಡಿಸುವುದು, ಪರಿಷ್ಕರಣೆ, ಸಂಗ್ರಹಣೆ, ಗುತ್ತಿಗೆಗೆ ನೀಡಿರುವ ಅರಣ್ಯ ಭೂಮಿಯನ್ನು ಮರಳಿ ಪಡೆಯುವುದು; ಕಲ್ಲುಗಣಿ ಗುತ್ತಿಗೆಗಳು; ಎಕ್ಸಾಲಿ ಗುತ್ತಿಗೆಗಳು ಇತ್ಯಾದಿ)
  • ಅರಣ್ಯ ಭೂಮಿಗಳ ಹಕ್ಕುಗಳು/ವಿಶೇಷಾಧಿಕಾರಗಳು (ಕುಮ್ಕಿ, ಬಾಣೆ, ಕಾಣೆ, ಬೆಟ್ಟ, ಹಾಬಿ, ಕಣ್ ಸೊಪ್ಪಿನ ಬೆಟ್ಟ, ಜಮ್ಮಾ, ಮೋಟಸ್ಥಲ್, ಇತ್ಯಾದಿ)
  • ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅರಣ್ಯ ಭೂಮಿಗಳಿಗೆ ಸಂಬಂಧಪಟ್ಟ ಮ್ಯುಟೇಷನ್ಗ್ಳು.
  • ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳು.
  • ಪರಿಶಿಷ್ಟ ಬುಡಕಟ್ಟುಗಳ ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ 2006 ಮತ್ತು ಅದರಡಿಯಲ್ಲಿನ ನಿಯಮಗಳು.
  • ಕೇಂದ್ರ ಅಧಿಕಾರಸ್ಥ ಸಮಿತಿಯ (ಇಸಿ) ಮುಂದೆ ದಾಖಲು ಮಾಡಿರುವ ಅರ್ಜಿಗಳು.
  • ಮೇಲ್ಕಂಡ ಎಲ್ಲಾ ವಿಷಯಗಳಲ್ಲಿ ಕೇಂದ್ರ/ರಾಜ್ಯ ಶಾಸನ ಸಭೆಗಳು ಮತ್ತು ಅವುಗಳ ಸಮಿತಿಗಳಲ್ಲಿ ಎತ್ತಲಾಗುವ ಪ್ರಶ್ನೆಗಳಿಗೆ ಉತ್ತರಗಳು.
  • ಮೇಲ್ಕಂಡ ಎಲ್ಲಾ ವಿಷಯಗಳ ಬಗ್ಗೆ ನ್ಯಾಯಾಲಯದ ಪ್ರಕರಣಗಳು ಮತ್ತು ಲೆಕ್ಕಪರಿಶೋಧನೆ ಉತ್ತರಗಳು.
  • ಎಲ್ಲಾ ಕಾನೂನುಬದ್ಧ ಅರಣ್ಯ ಭೂಮಿಗಳ ಬಗ್ಗೆ ಪ್ರಾಧಿಕಾರಗಳು ವಹಿಸುವ ಇತರ ಯಾವುದೇ ವಿಷಯಗಳು.
 
 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?