English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಸ್ಕೀಮ್ಸ್ ಮತ್ತು ಯೋಜನೆಗಳು > ಕೇಂದ್ರ ರೂಪುರೇಷೆ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
1.2406-02-110-0-20 – ನೀಲಗಿರಿ ಮೀಸಲು ಜೈವಿಕ ಮಂಡಲ : ಪಿಸಿಸಿಎಫ್ ಡಬ್ಲ್ಯೂಎಲ್
2. 2406-02-110-0-23- ಆನೆ ಯೋಜನೆ : ಪಿಸಿಸಿಎಫ್ ಡಬ್ಲ್ಯೂಎಲ್
ಈ ಯೋಜನೆಯು ರಾಜ್ಯದ ವಿವಿಧ ಭಾಗಳಲ್ಲಿರುವ ಆನೆಗಳ ಮೂಲ ಅವಾಸಸ್ಥಾನಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಕಾಳಜಿ ವಹಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಕೆಲಸಗಳೆಂದರೆ; ಅನೆಗಳ ಮೀಸಲಿನ ಅಂಚಿನಲ್ಲಿರುವ ಜಾನುವಾರುಗಳನ್ನು ತೆರವುಗೊಳಿಸುವುದು, ಹೊಸ ಆನೆ ನಿರೋಧಕ ಕಂದಕಗಳನ್ನು ತೋಡುವುದು ಹಾಗೂ ಹೊಸ ಸೌರ ಬೇಲಿಯನ್ನು ನಿರ್ಮಿಸುವುದು ಮತ್ತು ಕ್ಷಿಪ್ರ ಪ್ರತಿಕ್ರಿಯಾ ತಂಡಗಳು, ಕಳ್ಳಬೇಟೆ ನಿಗ್ರಹ ಶಿಬಿರಗಳು, ಕೊಳ್ಳೆ ವಿರೋಧಿ ಶಿಬಿರಗಳನ್ನು ನಿರ್ವಹಿಸುವುದು/ಸ್ಥಾಪಿಸುವುದು ಹಾಗೂ ಗಲಭೆಕೋರ ಆನೆಗಳ ನಿರ್ವಹಣೆ/ಸೆರೆಹಿಡಿಯುವುದು ಹಾಗೂ ಪುನರ್ವಸತಿ, ಅರಿವಳಿಕೆ ಉಪಕರಣಗಳು ಹಾಗೂ ಔಷಧಿಗಳನ್ನು ಪಡೆದುಕೊಳ್ಳುವುದು, ಕಾಡಾನೆಗಳನ್ನು ಓಡಿಸಲು ಗ್ರಾಮವಾಸಿಗಳಿಗೆ ಸಹಾಯ ಮಾಡಲು ಆಯಕಟ್ಟಿನ ಸ್ಥಳಗಳಲ್ಲಿ ಸುಸಜ್ಜಿತ ವನ್ಯಜೀವಿ ದಳಗಳನ್ನು ರಚಿಸುವುದು, ರೋಗಪೀಡಿತ ಹಾಗೂ ಗಾಯಗೊಂಡ ಆನೆಗಳ ಶುಷ್ರೂಷೆ ಮಾಡಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರಿಗೆ ತರಬೇತಿ ನೀಡುವುದು, ವಿದ್ಯುತ್ ಬೇಲಿಯನ್ನು ನಿರ್ಮಿಸುವುದೂ ಸೇರಿದಂತೆ ಗ್ರಾಮವಾಸಿಗಳಿಗೆ ದಾಳಿ-ನಿಗ್ರಹ ಕೌಶಲ್ಯದ ತರಬೇತಿ ನೀಡುವುದು, ಆನೆ ಮೀಸಲುಗಳ ನಿರ್ವಹಣಾ ಯೋಜನೆಗಳ/ಜೈವಿಕ ಪರಿಸರ ಅಭಿವೃದ್ಧಿಯ ತಯಾರಿಕೆ/ಉನ್ನತೀಕರಣ, ಆಯಕಟ್ಟಿನ ಸ್ಥಳಗಳಲ್ಲಿ ವಿದ್ಯುತ್ ಬೇಲಿಗಳನ್ನು ನಿರ್ಮಿಸುವುದು, ಸಸಿಗಳನ್ನು ಬೆಳೆಸುವುದು ಹಾಗೂ ಆನೆ ಮೀಸಲುಗಳಲ್ಲಿ ಮತ್ತು ಅನುಮೋದಿತ ಮಾರ್ಗಗಳಲ್ಲಿ ಅವಾಸಸ್ಥಳವನ್ನು ಸಮೃದ್ಧಗೊಳಿಸುವ ನೆಡುತೋಪುಗಳನ್ನು ಬೆಳೆಸುವುದು, ಆನೆ ಮೀಸಲುಗಳಲ್ಲಿ ಹಾಗೂ ಸುತ್ತಮುತ್ತ ಪ್ರಚಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳು, ಪಳಗಿಸಿದ ಆನೆಗಳ ಸಮೀಕ್ಷೆ ಹಾಗೂ ನೋಂದಣಿ, ರಕ್ಷಣಾ ಕಾರ್ಯಗಳಿಗಾಗಿ ರೈಫಲ್ಗಳು/ಬಂದೂಕುಗಳು/ಮದ್ದುಗುಂಡುಗಳನ್ನು ಪಡೆದುಕೊಳ್ಳುವುದು, ಸಂಶೋಧನೆ, ಮೇಲ್ವಿಚಾರಣಾ ಕಾರ್ಯ, ಆನೆಗಳು ಓಡಾಡುವ ಮಾರ್ಗಗಳಲ್ಲಿ ಹಾಗೂ ಸುತ್ತಮುತ್ತ ಜೈವಿಕ ಪರಿಸರ ಅಭಿವೃದ್ಧಿ ಕಾರ್ಯಗಳು ಹಾಗೂ ಭೂಮಿಯನ್ನು ಪಡೆದುಕೊಳ್ಳುವುದರ ಮೂಲಕ ಆನೆಗಳ ಓಡಾಟದ ಮಾರ್ಗಗಳನ್ನು ಸುಭದ್ರಗೊಳಿಸುವುದು, ಆನೆಗಳನ್ನು ಹಿಡಿಯುವುದು, ಇಲಾಖೆಯ ಆನೆಗಳಿಗೆ ಔಷಧಿಗಳು ಹಾಗೂ ಪರಿಕರಗಳನ್ನು ಪಡೆದುಕೊಳ್ಳುವುದು.
 
 
 
 
 
 
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?