English     ನಮ್ಮನ್ನು ಅನುಸರಿಸಿ:
 
ನಮ್ಮ ಬಗ್ಗೆ ಮುಖಪುಟ > ನಮ್ಮ ಬಗ್ಗೆ > ಹುತಾತ್ಮರು
ಹುತಾತ್ಮರು

ಕಳ್ಳಸಾಗಾಣಿಕೆದಾರರು, ಕಳ್ಳಬೇಟೆಗಾರರಿಂದ ಅರಣ್ಯವನ್ನು ರಕ್ಷಿಸುವಾಗ ಮತ್ತು ಕೆಲವು ಬಾರಿ ವನ್ಯಪ್ರಾಣಿಗಳ ದಾಳಿಯಿಂದಾಗಿ ಹಲವಾರು ಅರಣ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳು ಸೇವೆಯಲ್ಲಿರುವಾಗ ತಮ್ಮ ಪ್ರಾಣ ಕಳೆದುಕೊಂಡಿತ್ತಾರೆ. ರಾಷ್ಟ್ರದ ಅರಣ್ಯಗಳನ್ನು ರಕ್ಷಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ಅಂತಹ ಅಧಿಕಾರಿಗಳು/ಸಿಬ್ಬಂದಿಗಳ ಹೆಸರುಗಳನ್ನು ಅಂತಹ ಅಧಿಕಾರಿಗಳ/ಸಿಬ್ಬಂದಿಗಳ ಸ್ಮರಣೆ ಹಾಗೂ ಗೌರವಾರ್ಥವಾಗಿ ಹುತಾತ್ಮರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರತಿ ವರ್ಷದ ಸೆಪ್ಟೆಂಬರ್ 11ನೇ ದಿನಾಂಕದಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.

ಹುತಾತ್ಮರ ಪಟ್ಟಿ

ಕ್ರ. ಸಂ. ಹುತಾತ್ಮರ ಹೆಸರು ಹುದ್ದೆ ವಿಭಾಗದ ಹೆಸರು ನಿಧನದ ದಿನಾಂಕ
1 ಶಂಕರ್ ಮುದಲಗಿ ಅರಣ್ಯ ರಕ್ಷಕ ಬೆಳಗಾವಿ 13-08-1966
2 ಮಾದನಾಯಕ್ ಅರಣ್ಯ ರಕ್ಷಕ ಚಾಮರಾಜನಗರ 29-12-1966
3 ಜೋಗೇಗೌಡ ಉಪ ವಲಯ ಅರಣ್ಯಾಧಿಕಾರಿ ಚಾಮರಾಜನಗರ 29-12-1966
4 ಅಬ್ದುಲ್ ಅಹ್ಮದ್ ಉಪ ವಲಯ ಅರಣ್ಯಾಧಿಕಾರಿ ಕೊಳ್ಳೇಗಾಲ 18-01-1971
5 ಅಹ್ಮದ್ ಖಾನ್ ಉಪ ವಲಯ ಅರಣ್ಯಾಧಿಕಾರಿ ಕೊಳ್ಳೇಗಾಲ 30-01-1971
6 ಹುಚ್ಚಾ ಶೆಟ್ಟಿ ಅರಣ್ಯ ರಕ್ಷಕ ಚಾಮರಾಜನಗರ 09-11-1976
7 ರಂಗಾರಾಜ್ ಅರಸ್ ಕೆ ಎನ್ ವಲಯ ಅರಣ್ಯ ಅಧಿಕಾರಿ ಹಾಸನ 05-07-1978
8 ಹಂಪಯ್ಯ ಜಿ ಐ ಅರಣ್ಯ ರಕ್ಷಕ ಬೆಳಗಾವಿ 30-08-1982
9 ಬಸರಿ ಕಟ್ಟಿ ಎನ್ ಇ ಅರಣ್ಯ ರಕ್ಷಕ ಬೆಳಗಾವಿ 25-03-1983
10 ಪೃತು ಕುಮಾರ್ ಕೆ ಎಂ ಅರಣ್ಯ ವೀಕ್ಷಕ ಅರಣ್ಯ ಸಂಶೋಧನಾ, ಮಡಿಕೇರಿ 27-08-1983
11 ಹನುಮಂತಪ್ಪ ಹೆಚ್ ಎನ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಗಳೂರು 26-01-1985
12 ಖಾನಾಪುರಿ ಬಿ ಡಿ ಉಪ ವಲಯ ಅರಣ್ಯಾಧಿಕಾರಿ ಬೆಳಗಾವಿ 08-11-1986
13 ಅರವಿಂದ ಡಿ ಹೆಗಡೆ ವಲಯ ಅರಣ್ಯ ಅಧಿಕಾರಿ ಶಿರಸಿ 19-04-1988
14 ಮೋಹನಯ್ಯ ಬಿ ಸಿ ಅರಣ್ಯ ರಕ್ಷಕ ಕೊಳ್ಳೇಗಾಲ 04-08-1989
15 ಬಸವನ್ನೆ ಎಚ್ ಅರಣ್ಯ ರಕ್ಷಕ ಸಾಗರ 06-11-1989
16 ಶ್ರೀನಿವಾಸ ಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ 10-11-1991
17 ನಾಗರಾಜು ಬಿ ಡಿ ಗ್ರೂಪ್ ಭದ್ರ (ವ ಜೀ) 23-06-1994
18 ಪೂಜಾರಿ ಎಂ ಆರ್ ಅರಣ್ಯ ರಕ್ಷಕ ಧಾರವಾಡ 14-06-1995
19 ಅಣ್ಣಯ್ಯ ಜಿ ಕೆ ಆನೆ ಮಾವುದ ಚಾಮರಾಜನಗರ 17-10-1996
20 ವಿಠಲ್ ಕೆ ಎಸ್ ಅರಣ್ಯ ರಕ್ಷಕ ವಿರಾಜಪೇಟೆ 13-05-1997
21 ಲೋಕೇಶ್ ಎಲ್ ಅರಣ್ಯ ರಕ್ಷಕ ಸಾಗರ 12-10-1997
22 ಗಣೇಶ್ ಎಸ್ ಟಿ ದಿನಗೂಲಿ ನೌಕರ ಸಾಗರ 12-10-1997
23 ಹನುಮಂತಪ್ಪ ವೈ ಉಪ ವಲಯ ಅರಣ್ಯಾಧಿಕಾರಿ ಸಾಗರ 28-11-1997
24 ಪೊನ್ನಪ್ಪ ಪಿ ಎ ಅರಣ್ಯ ರಕ್ಷಕ ಹುಣಸೂರು (ವ ಜೀ) 23-12-1997
25 ರಾಮ ಜಿ ಕೆ ಅರಣ್ಯ ವೀಕ್ಷಕ ಹುಣಸೂರು (ವ ಜೀ) 30-07-1998
26 ರಂಗನ ಗೌಡರ್ ಎಂ ವಿ ವಲಯ ಅರಣ್ಯ ಅಧಿಕಾರಿ ಬೆಳಗಾವಿ 20-03-1999
27 ಶ್ರೀನಿವಾಸಯ್ಯ ಅರಣ್ಯ ವೀಕ್ಷಕ ತುಮಕೂರು 24-07-1999
28 ವೀರ ಭದ್ರಪ್ಪ ಅರಣ್ಯ ವೀಕ್ಷಕ ಶಿವಮೊಗ್ಗ (ವ ಜೀ) 26-10-1999
29 ಅಣ್ಣಪ್ಪ ಮಲ್ಲಪ್ಪ ಮುಲಗೋಡ್ ಅರಣ್ಯ ರಕ್ಷಕ ಹಳಿಯಾಳ 26-07-2002
30 ಕಾಳೇಗೌಡ ಅರಣ್ಯ ರಕ್ಷಕ ಚಿಕ್ಕಮಗಳೂರು 21-08-2002
31 ಶಿರ ಹಟ್ಟಿ ಎಂ ಡಿ ಅರಣ್ಯ ರಕ್ಷಕ ಗದಗ್ 23-01-2005
32 ರಾಜಾ ಶೇಖರಪ್ಪ ಅರಣ್ಯ ರಕ್ಷಕ ತುಮಕೂರು 14-03-2006
33 ನಾರಾಯಣ್ ಎಚ್ ಸಿ ಅರಣ್ಯ ವೀಕ್ಷಕ ಶಿವಮೊಗ್ಗ 07-04-2007
34 ಮಂಜುನಾಥಪ್ಪ ಅರಣ್ಯ ರಕ್ಷಕ ಭದ್ರಾವತಿ 07-06-2010
35 ಪ್ರಭಾಕರ ಬಿ ಉಪ ವಲಯ ಅರಣ್ಯಾಧಿಕಾರಿ ಮಂಗಳೂರು 09-02-2011
36 ಎಂ ಎಚ್ ನಾಯಕ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಾಂಡೇಲಿ ಉಪ ವಿಭಾಗ 08-05-2012
37 ದಬ್ಬನ್ನ ದಿನಗೂಲಿ ನೌಕರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 09-08-2012
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?