English     ನಮ್ಮನ್ನು ಅನುಸರಿಸಿ:
 
ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ ಮುಖಪುಟ > ಜೆ.ಎಫ್.ಪಿ.ಎಮ್ ಮತ್ತು ಕೃಷಿ ಅರಣ್ಯ > ಸಾಂಸ್ಥಿಕ ನೆಡುವಿಕೆ
ಸಾಂಸ್ಥಿಕ ನೆಡುವಿಕೆ

ಸಆ ಸಂಖ್ಯೆ ಎಫ್ಇಇ 50 ಎಫ್ಎಪಿ 2000 ದಿನಾಂಕ : 19/6/2002

ಪ್ರಸ್ತಾವನೆ

ಈ ಯೋಜನೆಯು ಪರಸ್ಪರ ಒಪ್ಪಿಗೆಯ ಮೇರೆಗೆ ಸಂಘಸಂಸ್ಥೆಗಳು, ಸಮುದಾಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೇರಿದ ಭೂಮಿಯಲ್ಲಿ ಮರಗಳನ್ನು ನೆಡುವುದು, ರಕ್ಷಣೆ ಹಾಗೂ ನಿರ್ವಹಣೆಗಾಗಿ ಇರುತ್ತದೆ. ಮೊದಲ ಮೂರು ವರ್ಷಗಳ ಬೆಳೆಸುವುದರ, ಪ್ರಾರಂಭಿಕ ರಕ್ಷಣೆಯ ಮತ್ತು ನೆಡುತೋಪುಗಳ ನಿರ್ವಹಣೆಯ ವೆಚ್ಚವನ್ನು ಅರಣ್ಯ ಇಲಾಖೆಯು ಭರಿಸುತ್ತದೆ. ಆದಾಗ್ಯೂ, ಆರಂಭದಿಂದ ಕಟಾವಿನವರೆಗಿನ ರಕ್ಷಣೆಯ ಜವಾಬ್ದಾರಿಯು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಂಬಂಧಪಟ್ಟ ಸಂಘಸಂಸ್ಥೆ ಅಥವಾ ಸಮುದಾಯ ಅಥವಾ ಇಲಾಖೆಗೆ ಸೇರಿದ್ದಾಗಿರುತ್ತದೆ.


ಯೋಜನೆಯ ಮುಖ್ಯ ಲಕ್ಷಣಗಳು ಹಾಗೂ ನಿರ್ದಿಷ್ಟಪಡಿಸಿರುವ ನಿಯಮಗಳು ಕೆಳಕಂಡಂತಿರುತ್ತವೆ:
  1. ಈ ಯೋಜನೆಯ ಉದ್ದೇಶವು ಪರಸ್ಪರ ಒಪ್ಪಿಗೆಯ ಮೇರೆಗೆ ಸಂಘಸಂಸ್ಥೆಗಳು, ಸಮುದಾಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೇರಿದ ಭೂಮಿಯಲ್ಲಿ ಮರಗಳನ್ನು ನೆಡುವುದು, ರಕ್ಷಣೆ ಹಾಗೂ ನಿರ್ವಹಣೆಯನ್ನು ಉತ್ತೇಜಿಸುವುದಾಗಿರುತ್ತದೆ.
  2. ಮೊದಲ ಮೂರು ವರ್ಷಗಳ ನೆಡುತೋಪುಗಳನ್ನು ಬೆಳೆಸುವುದರ ಮತ್ತು ನಿರ್ವಹಣೆಯ ವೆಚ್ಚವನ್ನು ಅರಣ್ಯ ಇಲಾಖೆಯು ಭರಿಸುತ್ತದೆ. ಆದಾಗ್ಯೂ, ಆರಂಭದಿಂದ ಕಟಾವಿನವರೆಗಿನ ರಕ್ಷಣೆಯ ಜವಾಬ್ದಾರಿಯು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಂಬಂಧಪಟ್ಟ ಸಂಘಸಂಸ್ಥೆ ಅಥವಾ ಸಮುದಾಯ ಅಥವಾ ಇಲಾಖೆಗೆ ಸೇರಿದ್ದಾಗಿರುತ್ತದೆ.
  3. ಉಪಯುಕ್ತ ಅರಣ್ಯ ಉತ್ಪನ್ನಗಳು ಸಂಪೂರ್ಣವಾಗಿ ಸಂಘಸಂಸ್ಥೆ/ಸಮುದಾಯ/ಇಲಾಖೆಗೆ ಸೇರುತ್ತದೆ.
  4. ಈ ಯೋಜನೆಯ ಆಡಿಯಲ್ಲಿ ಬೆಳೆಸಿದ ಮರಗಳ ಅಂತಿಮ ಕಟಾವಿನಿಂದ ಬರುವ ಒಟ್ಟು ಆದಾಯವನ್ನು ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಸಂಘಸಂಸ್ಥೆ/ಸಮುದಾಯ/ಸರ್ಕಾರಿ ಇಲಾಖೆಗಳ ಮಧ್ಯೆ 50:50ರ ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತದೆ.

ಅರಣ್ಯ ಉತ್ಪನ್ನಗಳ ಹಂಚಿಕೆ

ಉಪಯುಕ್ತ ಉತ್ಪನ್ನಗಳು ಸಂಪೂರ್ಣವಾಗಿ ಸಂಘಸಂಸ್ಥೆ/ಸಮುದಾಯ/ಇಲಾಖೆಗಳಿಗೆ ಸೇರುತ್ತದೆ. ಈ ಯೋಜನೆಯ ಆಡಿಯಲ್ಲಿ ಬೆಳೆಸಿದ ಮರಗಳ ಅಂತಿಮ ಕಟಾವಿನಿಂದ ಬರುವ ಒಟ್ಟು ಆದಾಯವನ್ನು ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಸಂಘಸಂಸ್ಥೆ/ಸಮುದಾಯ/ಸರ್ಕಾರಿ ಇಲಾಖೆಗಳ ಮಧ್ಯೆ 50:50ರ ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತದೆ.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?