English     ನಮ್ಮನ್ನು ಅನುಸರಿಸಿ:
 
ಅರಣ್ಯ ಮುಖಪುಟ > ಅರಣ್ಯ > ಅರಣ್ಯ ವೈವಿಧ್ಯತೆ
ಅರಣ್ಯ ವೈವಿಧ್ಯತೆ

ಕರ್ನಾಟಕದ ಅರಣ್ಯ ವೈವಿಧ್ಯಗಳು

ಕರ್ನಾಟಕ ರಾಜ್ಯವು ಭಾರತದ ಅತ್ಯಂತ ಹೆಚ್ಚಿನ ಜೈವಿಕ ವೈವಿಧ್ಯಭರಿತ ಪ್ರದೇಶಗಳಲ್ಲಿ ಒಂದು. ರಾಜ್ಯವು ವೈವಿಧ್ಯಮಯ ಹವಾಮಾನ, ಭೌಗೋಳಿಕ ಮತ್ತು ಮಣ್ಣಿನ ಸಂಪತ್ತಿನಿಂದ ಕೂಡಿದೆ. ಅದು ಸಮುದ್ರ ಕೊಲ್ಲಿಯಲ್ಲಿರುವ ಜಲಚರ ಜೈವಿಕ ವೈವಿಧ್ಯತೆ ಮತ್ತು ಸಮುದ್ರ ದಡದ ವೃಕ್ಷಗಳಿಂದ ಸಂಪದ್ಭರಿತವಾಗಿದೆ. ಅದು ಪಶ್ಚಿಮ ಘಟ್ಟಗಳ ಬೆಟ್ಟಗಳಿಂದ ಕೂಡಿದ ಕಿರು ಕಿನಾರೆಗಳಿಂದ ತುಂಬಿದ ಹಚ್ಚ ಹಸಿರಿನಿಂದ ಕೂಡಿದ ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳಿಂದ, ಭತ್ತದ ಗದ್ದೆಗಳಿಂದ ಕೂಡಿದೆ, ತೆಂಗು ಮತ್ತು ಅಡಿಕೆ ತೋಟಗಳಿಗೆ ಆಶ್ರಯ ತಾಣವಾಗಿದೆ. ಅದರ ದಖನ್ ಪ್ರಸ್ತಭೂಮಿಯಲ್ಲಿ ಕಾಲಕಾಲಕ್ಕೆ ಎಲೆ ಉದುರಿಸುವ ಮರಗಳು, ಕುರುಚಲು ಅರಣ್ಯಗಳು, ಕಬ್ಬು, ಹತ್ತಿ, ನೆಲಗಡಲೆ, ರಾಗಿ ಮತ್ತು ಜೋಳ ಮುಂತಾದವುಗಳ ಹೊಲಗದ್ದೆಗಳನ್ನು ಹೊಂದಿದೆ. ವಿವಿಧ ಪ್ರಾಕೃತಿಕ ಬದಲಾವಣೆಗಳು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಗಿಡಮರಗಳು ಮತ್ತು ಪ್ರಾಣಿಗಳನ್ನು ಪೆÇೀಷಿಸುತ್ತವೆ. ಕರ್ನಾಟಕವು ದೇಶದ 10% ಹುಲಿ ಸಂತತಿ ಮತ್ತು 25% ಆನೆ ಸಂತತಿಯನ್ನು ಹೊಂದಿದೆ.

ರಾಜ್ಯವು ಸುಮಾರು 4500 ಪುಷ್ಪ ಅರಳುವ ಗಿಡಗಳ ಪ್ರಬೇಧಗಳನ್ನು, 600 ಪಕ್ಷಿ ಪ್ರಭೇದಗಳನ್ನು, 160 ಸಸ್ತನಿಗಳ ಪ್ರಭೇದಗಳನ್ನು, 160 ಸರೀಸೃಪ ಪ್ರಬೇಧಗಳನ್ನು (ಆಮೆಗಳು, ಹಾವುಗಳು, ಹಲ್ಲಿಗಳು ಮತ್ತು ಮೊಸಳೆಗಳು), 70 ಕಪ್ಪೆಗಳ ಪ್ರಬೇಧಗಳನ್ನು ಮತ್ತು 800 ಮೀನಿನ ಪ್ರಬೇಧಗಳನ್ನು ಹೊಂದಿದೆ. ಈ ಅಂಕಿ ಅಂಶಗಳು ರಾಜ್ಯದ ಪುಷ್ಪ ಮತ್ತು ಪ್ರಾಣಿ ಸಂಕುಲದ ವೈವಿಧ್ಯತೆಯ ಸಂಪೂರ್ಣ ಚಿತ್ರವನ್ನು ನೀಡುತ್ತದೆ.

ಕೃಷಿ ಕ್ಷೇತ್ರದಲ್ಲಿನ ಭೂಗುಣಕ್ಕೆ ಒಗ್ಗುವ ವೈವಿಧ್ಯಮಯ ಗಿಡಗಳು ಹಾಗೂ ಸಾಕು ಪ್ರಾಣಿಗಳ ಸಂಪತ್ತೂ ಸಹಾ ಆಶಾದಾಯಕವಾಗಿದೆ. ಪ್ರಪಂಚದ ಇತರ ಯಾವುದೇ ಗಾತ್ರದ ತುಲನೆ ಮಾಡಬಹುದಾದ ವಲಯಕ್ಕಿಂತ ಹೆಚ್ಚಿನ ವೈವಿಧ್ಯಮಯ ಗಿಡಮರಗಳನ್ನು ಹೊಂದಿರುವುದಕ್ಕೆ ಪಶ್ಚಿಮ ಘಟ್ಟಗಳ ಗಿರಿಶ್ರೇಣಿ ಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಜಲಚರ ಜೀವ ವೈವಿಧ್ಯಗಳು ಹೇರಳವಾಗಿವೆ ಹಾಗೂ ಹಲವಾರು ಸ್ಥಳೀಯ ಪ್ರಬೇಧಗಳಿಗೆ ಆಶ್ರಯ ತಾಣವಾಗಿದೆ.
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?