English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಚಿಲ್ಲರೆ ಮಾರಾಟಕ್ಕಾಗಿ ಆರ್ಜಿತ ಮರಮುಟ್ಟು, ಬಿದಿರು, ಬೆತ್ತ, ಶ್ರೀಗಂಧ ಹಂಚಿಕೆ ಪಡೆಯಬೇಕೆ? > ಮರಮುಟ್ಟುಗಳ ಹಂಚಿಕೆ ಪಡೆಯಬೇಕೆ?
ಮರಮುಟ್ಟುಗಳ ಹಂಚಿಕೆ ಪಡೆಯಬೇಕೆ?

1. ಅರಣ್ಯ ಇಲಾಖೆಯಿಂದ ಮರಮುಟ್ಟುಗಳ ಹಂಚಿಕೆ ಪಡೆಯಲು ಯಾರು ಅರ್ಹರಾಗಿರುತ್ತಾರೆ?

ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.

2. ಮರಮುಟ್ಟುಗಳ ಹಂಚಿಕೆ ಮಂಜೂರು ಮಾಡಲು ಯಾರು ಅಧಿಕಾರ ಹೊಂದಿರುತ್ತಾರೆ?

ಕೆಳಕಂಡ ಹಂತದ ಇಲಾಖಾ ಅಧಿಕಾರಿಗಳು ಮಂಜೂರಾದ ದರದಲ್ಲಿ ಸ್ವಂತ ಉಪಯೋಗದ ಉದ್ದೇಶಕ್ಕಾಗಿ ಮರಮುಟ್ಟುಗಳನ್ನು ಹಂಚಿಕೆ ಮಾಡುವ ಅಧಿಕಾರ ಹೊಂದಿರುತ್ತಾರೆ :

ಪ್ರಬೇಧಗಳು ಅಧಿಕಾರದ ಮಿತಿಗಳು
ಪಿಸಿಸಿಎಫ್ ಎಪಿಸಿಸಿಎಫ್/ಸಿಸಿಎಫ್ ಸಿಎಫ್ ಡಿಸಿಎಫ್
ತೇಗದ ಮರ ಸಂಪೂರ್ಣ ಅಧಿಕಾರ 5 ಕ್ಯು.ಮೀ. 3 ಕ್ಯು.ಮೀ. -
ಬೀಟೆ, ಶ್ರೀಗಂಧ ಮತ್ತು ಬಿಳಿ ದೇವದಾರು ಹೊರತುಪಡಿಸಿ ಇತರ ವಿಧಗಳು ಸಂಪೂರ್ಣ ಅಧಿಕಾರ 10 ಕ್ಯು.ಮೀ. 5 ಕ್ಯು.ಮೀ. 3 ಕ್ಯು.ಮೀ.
ತೆಳುಗೊಳಿಸಿದ ತೇಗದ ಕೋಲುಗಳು ಸಂಪೂರ್ಣ ಅಧಿಕಾರ 250 ಕೋಲುಗಳು 100 ಕೋಲುಗಳು 50 ಕೋಲುಗಳು
ತೆಳುಗೊಳಿಸಿದ ಕೋಲುಗಳು (ಇತರ ಕಾಡು ಮರಗಳು) ಸಂಪೂರ್ಣ ಅಧಿಕಾರ ಸಂಪೂರ್ಣ ಅಧಿಕಾರ ಸಂಪೂರ್ಣ ಅಧಿಕಾರ ಸಂಪೂರ್ಣ ಅಧಿಕಾರ

ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

3. ಮರಮುಟ್ಟುಗಳ ಹಂಚಿಕೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ಅರ್ಜಿ ನಮೂನೆ ಇದೆಯೇ?

ಇಲ್ಲ, ಯಾವುದೇ ನಿಗದಿತ ನಮೂನೆ ಇರುವುದಿಲ್ಲ. ಅಗತ್ಯವಿರುವ ಮರಮುಟ್ಟುಗಳ ವಿಧ ಹಾಗೂ ಪ್ರಮಾಣ ಹಾಗೂ ಆಯ್ದ ಸರ್ಕಾರಿ ಮರಮುಟ್ಟುಗಳ ದಾಸ್ತಾನು ಉಗ್ರಾಣ/ವಿಭಾಗದ ಹೆಸರನ್ನು ವಿವರಿಸುವ ಸಾಮಾನ್ಯ ಅರ್ಜಿಯನ್ನು ಸಲ್ಲಿಸಬಹುದು. ಆದಾಗ್ಯೂ ಅರ್ಜಿಯ ಜೊತೆಯಲ್ಲಿ ಕೆಳಕಂಡ ದಾಖಲಾತಿಗಳನ್ನು ಲಗತ್ತಿಸುವುದು ಅಗತ್ಯ.
  1. ಸಕ್ಷಮ ಪ್ರಾಧಿಕಾರಿಯಿಂದ ಅನುಮೋದಿಸಲ್ಪಟ್ಟಿರುವ ನಿರ್ಮಿಸಲು ಉದ್ದೇಶಿಸಿರುವ ಮನೆಯ ನೀಲನಕ್ಷೆ.
  2. ಎಂಜಿನಿಯರ್ರಿಂದ ಮರದ ಅಂದಾಜು ಪಟ್ಟಿ.
  3. ಖಾತಾ ನಕಲು.
  4. ಕಟ್ಟಡ ನಿರ್ಮಿಸಲು ಅನುಮತಿಯ ಬಗ್ಗೆ ಸಕ್ಷಮ ಪ್ರಾಧಿಕಾರಿಯಿಂದ ಅನುಮತಿ.
  5. ಈ ಹಿಂದೆ ಅರಣ್ಯ ಇಲಾಖೆಯಿಂದ ಮರಮುಟ್ಟುಗಳ ಹಂಚಿಕೆ ಪಡೆದಿಲ್ಲವೆಂದು ಘೋಷಿಸುವ ಪ್ರಮಾಣಪತ್ರ (ನೋಟರಿಯವರ ಎದುರು ಸಹಿ ಮಾಡಿರುವುದು).

4. ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು?

ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ಬಿದ್ದಲ್ಲಿ ಅವರು ಹೆಚ್ಚಿನ ದಾಖಲಾತಿಗಳಿಗೆ ಹಾಗೂ ಸ್ಥಳ ಪರಿಶೀಲನೆಗೆ ವ್ಯವಸ್ಥೆ ಮಾಡಲು ಕೇಳಬಹುದು.

5. ಯಾವ ದರದಲ್ಲಿ ಮರಮುಟ್ಟುಗಳನ್ನು ಹಂಚಿಕೆ ಮಾಡಲಾಗುತ್ತದೆ?

ವಿವಿಧ ವರ್ಗಗಳ ಮರಗಳಿಗೆ 2014-15ನೇ ಸಾಲಿನಲ್ಲಿ ಮಂಜೂರು ಮಾಡಿರುವ ದರಗಳ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.


 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?