English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಚಿಲ್ಲರೆ ಮಾರಾಟಕ್ಕಾಗಿ ಆರ್ಜಿತ ಮರಮುಟ್ಟು, ಬಿದಿರು, ಬೆತ್ತ, ಶ್ರೀಗಂಧ ಹಂಚಿಕೆ ಪಡೆಯಬೇಕೆ? > ಬೆತ್ತ ಹಂಚಿಕೆ ಪಡೆಯಬೇಕೆ?
ಬೆತ್ತ ಹಂಚಿಕೆ ಪಡೆಯಬೇಕೆ?

1. ಬೆತ್ತ ಹಂಚಿಕೆ ಪಡೆಯಲು ಯಾರು ಅರ್ಹರು?

ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಬೆತ್ತ ಆಧಾರಿತ ಸಣ್ಣ ಕೈಗಾರಿಕೆಯು ಬೆತ್ತ ಹಂಚಿಕೆಗೆ ಅರ್ಹವಾಗಿರುತ್ತದೆ.

2. ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ನಮೂನೆ ಇದೆಯೇ?

ಇಲ್ಲ, ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಮೂನೆ ಇರುವುದಿಲ್ಲ. ಆದರೆ ಸಂಧಪಟ್ಟ ಕೈಗಾರಿಕೆಯು ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಿಂದ ನೀಡಲ್ಪಟ್ಟಿರುವ ನೋಂದಣಿ ಪ್ರಮಾಣಪತ್ರವನ್ನು ಲಗತ್ತಿಸಿರಬೇಕು.

3.ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು?

ಯಾರ ವ್ಯಾಪ್ತಿ ಪ್ರದೇಶದಲ್ಲಿ ಘಟಕವು ಇದೆಯೋ ಅಂತಹ ಸಂಬಂಧಪಟ್ಟ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅವರು ಸೂಕ್ತ ಪರಿಶೀಲನೆಯ ನಂತರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ಅರಣ್ಯ ಪಡೆಯ ಮುಖ್ಯಸ್ಥರು) ದಿನಾಂಕ 08.07.2013ರ ಸುತ್ತೋಲೆ ಸಂಖ್ಯೆ ಎ6/ಕೇನ್/ಸಿಆರ್-127/2011-12ಕ್ಕೆ ಅನುಗುಣವಾಗಿ ಬೆತ್ತವನ್ನು ಹಂಚಿಕೆ ಮಾಡುತ್ತಾರೆ.

4. ಒಂದು ವರ್ಷದಲ್ಲಿ ಒಂದು ಬೆತ್ತ ಆಧಾರಿತ ಘಟಕವು ಪಡೆಯಬಹುದಾದ ಗರಿಷ್ಠ ಪ್ರಮಾಣದ ಬೆತ್ತ ಎಷ್ಟು?

ರಾಜ್ಯದಲ್ಲಿ ಬೆತ್ತಗಳ ಮಿತವಾದ ಲಭ್ಯತೆಯನ್ನು ಪರಿಗಣಿಸಿ, ಪ್ರಾಂತೀಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿ ಬೆತ್ತ ಕೈಗಾರಿಕಾ ಘಟಕ್ಕೆ ಹಂಚಿಕೆ ಮಾಡುವ ಬೆತ್ತಗಳ ಸಂಖ್ಯೆಯನ್ನು ವಾರ್ಷಿಕ ಗರಿಷ್ಠ 500 ಬೃಹತ್ ಗಾತ್ರದ ಬೆತ್ತಗಳಿಗೆ ಸಮಾನವಾದ ಬೆತ್ತಗಳೆಂದು ನಿಗದಿಪಡಿಸಿರುತ್ತಾರೆ.

ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಮತ್ತಷ್ಟು ಸೀಮಿತಗೊಳಿಸಬಹುದು.


ಕ್ರ ಸಂ. ಬೆತ್ತ ವರ್ಗ ಪರಿಷ್ಕೃತ ದರ ರೂಗಳಲ್ಲಿ
(ಪ್ರತಿ ಬೆತ್ತಕ್ಕೆ)
1 ದೊಡ್ಡ ಬೃಹತ್-ಗಾತ್ರ (ಬುಡದ ಕೊನೆಯಲ್ಲಿ ಗಾತ್ರ 15 ಸೆಂಮೀಗಿಂತ ಹೆಚ್ಚು, ಉದ್ದ 12 ಅಡಿ) 85.00
2 ದೊಡ್ದ ಬೆತ್ತ (ಒಡ್ಡಿನಲ್ಲಿ ಗಾತ್ರ 12 ಸೆಂಮೀಗಿಂತ ಹೆಚ್ಚು, 15 ಸೆಂಮೀಗಿಂತ ಕಡಿಮೆ, ಉದ್ದ 12 ಅಡಿ) 46.00
3 ಸಣ್ಣ ಬೆತ್ತ (ಒಡ್ಡಿನಲ್ಲಿ ಗಾತ್ರ 8 ಸೆಂಮೀಗಿಂತ ಹೆಚ್ಚು, 12 ಸೆಂಮೀಗಿಂತ ಕಡಿಮೆ, ಉದ್ದ 12 ಅಡಿ) 21.00

 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?