English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಚಿಲ್ಲರೆ ಮಾರಾಟಕ್ಕಾಗಿ ಆರ್ಜಿತ ಮರಮುಟ್ಟು, ಬಿದಿರು, ಬೆತ್ತ, ಶ್ರೀಗಂಧ ಹಂಚಿಕೆ ಪಡೆಯಬೇಕೆ? > ಬಿದಿರು ಹಂಚಿಕೆ ಪಡೆಯಬೇಕೆ?
ಬಿದಿರು ಹಂಚಿಕೆ ಪಡೆಯಬೇಕೆ?

1. ಇಲಾಖೆಯಿಂದ ಬಿದಿರು ಹಂಚಿಕೆ ಪಡೆಯಲು ಯಾರು ಅರ್ಹರು?

ತನ್ನ ಸ್ವಂತ ಉಪಯೋಗಕ್ಕಾಗಿ ಇಲಾಖೆಯಿಂದ ಬಿದಿರು ಪಡೆಯಲು ಯಾವುದೇ ವ್ಯಕ್ತಿಯು ಅರ್ಹನಾಗಿರುತ್ತಾನೆ. ಆದಾಗ್ಯೂ ಕುಶಲಕರ್ಮಿಗಳನ್ನು ಉತ್ತೇಜಿಸಲು ಮೇದಾರರಿಗೆ ರಿಯಾಯಿತಿ ದರದಲ್ಲಿ ಬಿದಿರು ಪೂರೈಸಲಾಗುವುದು.

2. ಬಿದಿರು ಹಂಚಿಕೆ ಮಂಜೂರು ಮಾಡಲು ಯಾರಿಗೆ ಅಧಿಕಾರವಿದೆ?

ಮಂಜೂರಾದ ದರದಲ್ಲಿ ಬಿದಿರನ್ನು ಹಂಚಿಕೆ ಮಾಡಲು ವಿವಿಧ ಹಂತಗಳ ಅಧಿಕಾರಿಗಳಿಗೆ ಕೆಳಕಂಡಂತೆ ಅಧಿಕಾರವಿರುತ್ತದೆ.

  ಪಿಸಿಸಿಎಫ್                   –    ಸಂಪೂರ್ಣ ಅಧಿಕಾರ
 ಎಪಿಸಿಸಿಎಫ್ (ಎಫ್ಆರ್ಎಂ)    –    ಸಂಪೂರ್ಣ ಅಧಿಕಾರ
 ಸಿಎಫ್                       –    ಪ್ರತಿ ಪ್ರಕರಣದಲ್ಲಿ 1500 ಬಿದಿರುಗಳು
 ಡಿಸಿಎಫ್                   –    ಪ್ರತಿ ಪ್ರಕರಣದಲ್ಲಿ 600 ಬಿದಿರುಗಳು

ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

3. ಬಿದಿರು ಹಂಚಿಕೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ಅರ್ಜಿ ನಮೂನೆ ಇದೆಯೇ?

ಇಲ್ಲ, ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಮೂನೆ ಇರುವುದಿಲ್ಲ. ಒಂದು ಸಾಮಾನ್ಯವಾದ ಅರ್ಜಿ ಸಲ್ಲಿಸಬಹುದು.

4. ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು?

ಮೇದಾರ ಸಂಘಗಳ ಪ್ರಕರಣದಲ್ಲಿ ಹೆಚ್ಚಿನ ದಾಖಲೆಗಳಾದ ನೋಂದಣಿ ಪ್ರಮಾಣಪತ್ರವನ್ನು ಕೇಳಬಹುದಾದ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.

5. ಯಾವ ದರದಲ್ಲಿ ಬಿದಿರನ್ನು ಹಂಚಿಕೆ ಮಾಡಲಾಗುತ್ತದೆ?

The rates sanctioned for the year 2014-15 are as follows:
ಕ್ರಮ ಸಂಖ್ಯೆ ಬಿದಿರನ ವಿಧ ಮತ್ತು ಉದ್ದ ತೆರಿಗೆ ಹೊರತುಪಡಿಸಿ ಮೇದಾರರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ)
ರೂ.ಗಳಲ್ಲಿ
ತೆರಿಗೆ ಹೊರತುಪಡಿಸಿ ಮೇದಾರರಲ್ಲದವರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ)
ರೂ.ಗಳಲ್ಲಿ
1 ಡೌಗ (ದೊಡ್ಡದು) ಬಿದಿರು 18 ಅಡಿಗಿಂತ ಹೆಚ್ಚಿನದು 4,272.00 4,464.00
2 ಡೌಗ (ದೊಡ್ಡದು) ಬಿದಿರು 12 ಅಡಿಯಿಂದ 18 ಅಡಿ 3,380.00 3,572.00
3 ಸಣ್ಣ ಬಿದಿರು (8 ಅಡಿಗಿಂತ ಹೆಚ್ಚು ಉದ್ದ) 2,145.00 2,385.00
4 ಸಣ್ಣ ಬಿದಿರು (12 ಅಡಿಯಿಂದ 18 ಅಡಿ) 1,967.00 2,207.00

6. ಮೇದಾರ ದರದಲ್ಲಿ ಬಿದಿರಿನ ಹಂಚಿಕೆ ಪಡೆಯಲು ಯಾರು ಅರ್ಹರು?

ಮೇದಾರ ಸಂಘದಲ್ಲಿ (ಸಂಘಗಳ ನೋಂದಣಿ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಒಂದು ಸಂಘ) ನೋಂದಾಯಿಸಲ್ಪಟ್ಟಿರುವ ಒಬ್ಬ ಕುಶಲಕರ್ಮಿಯು ಮೇದಾರರ ದರದಲ್ಲಿ ಬಿದಿರು ಪಡೆಯಲು ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ.
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?